ಹಂಸಲೇಖಗೆ ಡಿ. ಕರಡೀಗೌಡ ಸಾಹಿತ್ಯ ಸೇವಾರತ್ನ ಪ್ರಶಸ್ತಿಪ್ರೊ.ಟಿ.ಕೆ.ರಾಮಮೂರ್ತಿಗೆ ಡಿ....
ಮದ್ದೂರು: ಪ್ರಸ್ತುತ ದಿನಗಳಲ್ಲಿ ಖಾಸಗಿ ಶಿಕ್ಷ ಣ ಸಂಸ್ಥೆಗಳು ಗ್ರಾಮೀಣ ಭಾಗದ ಮಕ್ಕಳಿಗೆ ಗುಣ ಮಟ್ಟದ ಶಿಕ್ಷ ಣ ನೀಡಲು ಶ್ರಮಿಸುತ್ತಿವೆ ಎಂದು ಶಾಸಕ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು. ತಾಲೂಕಿನ ಬೆಸಗರಹಳ್ಳಿ ಗ್ರಾಮದ ಮಾನಸ ಸಮೂಹ ಶಿಕ್ಷ ಣ...
View Articleಮಹಾತ್ಮರ ಹೆಸರಿನಲ್ಲಿ ಸರಕಾರ ರಜೆ ಬೇಡ
ಶ್ರೀರಂಗಪಟ್ಟಣ: ಸಾಂಸ್ಕೃತಿಕ ವ್ಯಕ್ತಿಗಳನ್ನು ಜಾತಿಗೆ ಸೀಮಿತಿಗೊಳಿಸಲಾಗುತ್ತಿದೆ. ಜಾತಿ-ಜಾತಿಗಳು ಅವರನ್ನು ಹಂಚಿಕೊಳ್ಳುವ ಮೂಲಕ ವ್ಯಾಪ್ತಿಯನ್ನು ಮೊಟಕುಗೊಳಿಸುತ್ತಿವೆ ಎಂದು ಹಂಪಿ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಮಹದೇವ ಕಳವಳ...
View Articleಮಂಡ್ಯ : ಸಮುದಾಯ ಅಭಿವೃದ್ಧಿ ತರಬೇತಿ ಕಾರ‍್ಯಕ್ರಮ
ಮಂಡ್ಯ: ತಾಂತ್ರಿಕತೆ ಬೆಳೆದಂತೆಲ್ಲಾ ಅನುಕೂಲದ ಜತೆಗೆ ಸವಾಲುಗಳು, ಅಪಾಯ ಮತ್ತು ಅನನುಕೂಲತೆಗಳು ಹೆಚ್ಚಾಗಿರುತ್ತವೆ ಎಂದು ತೂಬಿನಕೆರೆಯ ಸರ್‌ಎಂವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಎಸ್.ಚಂದ್ರಾಜು ಅಭಿಪ್ರಾಯಪಟ್ಟರು. ನಗರದ ವಿಜಯಾ...
View Articleಮದ್ದೂರು: ಎಪಿಎಂಸಿಗೆ ನಾಗೇಶ್ ಅಧ್ಯಕ್ಷ, ಮಮತಾ ಉಪಾಧ್ಯಕ್ಷೆ
ಮದ್ದೂರು: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ರಾಗಿ ಕುದರಗುಂಡಿ ಗ್ರಾಮದ ಕೆ.ಎಸ್.ನಾಗೇಶ್, ಉಪಾಧ್ಯಕ್ಷ ರಾಗಿ ವಳೆಗೆರೆಹಳ್ಳಿ ಮಮತಾ ಶಂಕರೇಗೌಡ ಅವರನ್ನು ಆಯ್ಕೆ ಮಾಡಲಾಯಿತು. ಪಟ್ಟಣದ ಎಪಿಎಂಸಿ ಮಾರುಕಟ್ಟೆಯಿಂದ ಮಳವಳ್ಳಿ ಕೃಷಿ...
View Articleಮಠಗಳ ಕಾರ‍್ಯಕ್ಕೆ ಸಾರ್ವಜನಿಕ ಸಹಕಾರ ಅಗತ್ಯ
ಶ್ರೀರಂಗಪಟ್ಟಣ: ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ‍್ಯಕ್ರಮಗಳನ್ನು ನಡೆಸುವ ಮಠ ಮಾನ್ಯಗಳಿಗೆ ಸಾರ್ವಜನಿಕರ ಸೇವೆ ಅಗತ್ಯ ಎಂದು ರಾಣಿಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶ್ ಆನಂದ್‌ಜೀ ಮಹಾರಾಜ್...
View Articleಎಚ್‌ಡಿಕೆ ಸಿಎಂ ಆದರೆ ಬೇಸರವಿಲ್ಲ: ಸಿಆರ್‌ಎಸ್
ಮದ್ದೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು 2008, 2013ರ ಸಾರ್ವತ್ರಿಕ ಚುನಾವಣೆ ವೇಳೆ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತÜಲೇ ಬಂದಿದ್ದು 2018ರಲ್ಲಿ ಅದು ಫಲಿಸಿದಲ್ಲಿ ತಮಗೆ ಬೇಸರವಿಲ್ಲವೆಂದು ಜೆಡಿಎಸ್‌ನಿಂದ...
View Articleಮದ್ದೂರು: ರೈತ ಆತ್ಮಹತ್ಯೆ
ಮದ್ದೂರು: ಸಾಲ ಬಾಧೆಯಿಂದ ಬೇಸತ್ತು ರೈತರೊಬ್ಬರು ನೇಣಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕಿನ ಕೊಪ್ಪ ಹೋಬಳಿ ಚಿಕ್ಕೋನಹಳ್ಳಿ ಗ್ರಾಮದಲ್ಲಿ ಚಿಕ್ಕಬೂದೇಗೌಡ ಅವರ ಪುತ್ರ ಕೆಂಚಯ್ಯ (52) ಆತ್ಮಹತ್ಯೆ ಮಾಡಿಕೊಂಡವರು. ಕೊಪ್ಪ...
View Articleಇನ್ಫಿಗೆ ಪ್ರಬಲ ನಾಯಕರ ಅಗತ್ಯ ಇದೆ: ಪೈ
ಹೈದರಾಬಾದ್: ಇನ್ಫೋಸಿಸ್‌ನ ಸಿಇಒ ವಿಶಾಲ್ ಸಿಕ್ಕಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಿದ್ದರೂ ಪ್ರಬಲ ನಾಯಕರೊಬ್ಬರ ಅಗತ್ಯ ಇದೆ ಎಂದು ಕಂಪನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಟಿ.ವಿ ಮೋಹನ್‌ದಾಸ್ ಪೈ ಹೇಳಿದ್ದಾರೆ. ಎನ್‌ಆರ್...
View Articleಇನ್ಫೋಸಿಸ್‌ನಲ್ಲಿ ಏನಾಗ್ತಿದೆ? ನಾರಾಯಣ ಮೂರ್ತಿ ಆತಂಕ
ಬೆಂಗಳೂರು: 'ವಿವಾದ ಇರುವುದು ವಿಶಾಲ್ ಸಿಕ್ಕಾ ಜತೆಗಲ್ಲ, ಆಡಳಿತ ಮಂಡಳಿಯಲ್ಲಿ ಉತ್ತಮ ಆಡಳಿತದ್ದೇ ಸಮಸ್ಯೆ. ಅದೀಗ ಜಾರಿಹೋಗಿದೆ' ಎಂದು ಇನ್‌ಫೋಸಿಸ್ ಸಹ ಸಂಸ್ಥಾಪಕ ಹಾಗೂ ಮೊದಲ ಅಧ್ಯಕ್ಷ ಎನ್.ಆರ್. ನಾರಾಯಣ ಮೂರ್ತಿ ಹೇಳಿದ್ದಾರೆ. ಅವರು...
View Articleಜೂನ್ ಅಂತ್ಯಕ್ಕೆ ಸಂಪೂರ್ಣ ಆಧಾರ್ ಪಡಿತರ ವ್ಯವಸ್ಥೆ
ಹೊಸದಿಲ್ಲಿ: ಆಧಾರ್ ಸಂಖ್ಯೆ ಆಧರಿಸಿದ ಸಂಪೂರ್ಣ ಪಡಿತರ ವಿತರಣಾ ವ್ಯವಸ್ಥೆಯನ್ನು ಜೂ.30ರ ಹೊತ್ತಿಗೆ ಜಾರಿಗೊಳಿಸುವ ಯೋಜನೆಯನ್ನು ಸರಕಾರ ಹೊಂದಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಶುಕ್ರವಾರ...
View Articleನೇರ ತೆರಿಗೆ ಶೇ.24, ಪರೋಕ್ಷ ತೆರಿಗೆ ಶೇ.11ರಷ್ಟು ಏರಿಕೆ
ಹೊಸದಿಲ್ಲಿ: ಏಪ್ರಿಲ್-ಜನವರಿ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹವು ಶೇ.24ರಷ್ಟು ಮತ್ತು ಪರೋಕ್ಷ ತೆರಿಗೆ ಸಂಗ್ರಹವು ಶೇ.10,79ರಷ್ಟು ಏರಿಕೆಯಾಗಿದೆ. ಜನವರಿ ಅಂತ್ಯದ ಹೊತ್ತಿಗೆ ನೇರ ಮತ್ತು ಪರೋಕ್ಷ ತೆರಿಗೆ ರೂಪದಲ್ಲಿ 12.85 ಲಕ್ಷ ರೂ....
View Articleಚಿನ್ನದ ದರ 360 ರೂ. ಇಳಿಕೆ
ಮುಂಬಯಿ: ಜಾಗತಿಕ ಮಾರುಕಟ್ಟೆಯಲ್ಲಿ ಮಂದಗತಿ ಚಟುವಟಿಕೆ ಮತ್ತು ಜ್ಯುವೆಲ್ಲರ್‌ಗಳಿಂದ ಬೇಡಿಕೆ ಕುಸಿದ ಪರಿಣಾಮ 10 ಗ್ರಾಂ ಚಿನ್ನದ ದರ ಶುಕ್ರವಾರ 360 ರೂ. ಇಳಿಕೆಯಾಗಿದೆ. ಬೆಳ್ಳಿ(.999 ಫೈನ್‌ನೆಸ್) ಸಹ 360 ರೂ. ಕಡಿಮೆಯಾಗಿದ್ದು, 42,290 ರೂ....
View Articleಇನ್ಫೋಸಿಸ್ ಸಂಸ್ಥಾಪಕರಲ್ಲಿ ಹೆಚ್ಚಿದ ಸಂಘರ್ಷ
ಹೊಸದಿಲ್ಲಿ: ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಮತ್ತು ಇತರೆ ಇಬ್ಬರು ಮಾಜಿ ಅಧಿಕಾರಿಗಳಿಗೆ ವೇತನ ಹೆಚ್ಚಳ(74 ಕೋಟಿ ರೂ.) ಹಾಗೂ ಆಡಳಿತ ಮಂಡಳಿ ನಿಲುವುಗಳಿಗೆ ಸಂಬಂಧಿಸಿದಂತೆ ಕಂಪನಿ ಸಂಸ್ಥಾಪಕರ ಮಧ್ಯೆ ಸಂಘರ್ಷಗಳು ಶುಕ್ರವಾರ ತೀವ್ರಗೊಂಡಿವೆ....
View Articleಬಡ್ಡಿ ದರ ಇಳಿಸಲು ಬ್ಯಾಂಕ್‌ಗಳಿಗೆ RBI ಸಲಹೆ
ಹೊಸದಿಲ್ಲಿ: ನೋಟುಗಳ ಅಮಾನ್ಯತೆ ನಂತರ ಬ್ಯಾಂಕ್‌ಗಳಿಗೆ ಹೆಚ್ಚಿನ ಹಣ ಹರಿದು ಬಂದಿದೆ. ಅಲ್ಲದೇ ರೆಪೊ ದರ ಇಳಿಕೆಯಿಂದ ಬ್ಯಾಂಕ್‌ಗಳಿಗೆ ಸಾಕಷ್ಟು ಲಾಭವೂ ಆಗಿದೆ. ಹೀಗಾಗಿ ಸಾಲಗಳ ಮೇಲಿನ ಬಡ್ಡಿ ದರ ಇಳಿಕೆ ಮಾಡಬೇಕೆಂದು ಬ್ಯಾಂಕ್‌ಗಳಿಗೆ ಭಾರತೀಯ...
View Articleಬ್ರಿಟನ್-ಭಾರತ ನಡುವಿನ ವಿಮಾನ ಸಂಚಾರದ ಮಿತಿ ತೆರವು
ಹೊಸದಿಲ್ಲಿ: ಭಾರತ ಮತ್ತು ಬ್ರಿಟನ್ ನಡುವಿನ ವಿಮಾನಗಳ ಹಾರಾಟಕ್ಕಿದ್ದ ನಿರ್ದಿಷ್ಟ ಮಿತಿಯನ್ನು ತೆರವುಗೊಳಿಸುವ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿವೆ. ಎರಡು ದೇಶಗಳ ನಡುವಿನ ವಾಣಿಜ್ಯ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ...
View Articleಇನ್ಫೋಸಿಸ್ ಉದ್ಯೋಗಿಗಳಿಗೆ ಬಡ್ತಿ ಕಡಿತ?
ಹೊಸದಿಲ್ಲಿ/ಬೆಂಗಳೂರು: ಸಿಇಒ ವಿಶಾಲ್ ಸಿಕ್ಕಾ ಅವರಿಗೆ ಶೇ. 55ರಷ್ಟು ಸಂಬಳ ಹೆಚ್ಚು ಮಾಡಿದ್ದರಿಂದ ಹುಟ್ಟಿಕೊಂಡಿರುವ ಇನ್ಫೋಸಿಸ್ ಕಂಪನಿಯ ಬಿಕ್ಕಟ್ಟು ಇದೀಗ ಉದ್ಯೋಗಿಗಳ ಬಡ್ತಿ ಮತ್ತು ಸ್ಥಾನಮಾನದ ಮೇಲೂ ಆತಂಕದ ಕರಿಮೋಡ ಆವರಿಸುವಂತೆ ಮಾಡಿದೆ....
View Articleದುಬೈ: ಭಾರತೀಯ ಪ್ರವಾಸಿಗರ ಸಂಖ್ಯೆ ಶೇ 12 ಏರಿಕೆ
ಮುಂಬಯಿ: 2016ರಲ್ಲಿ ಒಂದು ದಿನದ ಭೇಟಿಗಾಗಿ ದುಬೈಗೆ ಆಗಮಿಸಿದ ಭಾರತೀಯರ ಸಂಖ್ಯೆ 18 ಲಕ್ಷ ಎಂದು ಅಂಕಿ-ಆಂಶಗಳು ತಿಳಿಸಿವೆ. ಹಿಂದಿನ ವರ್ಷಕ್ಕಿಂತ ಇದು ಶೇ 12ರಷ್ಟು ಹೆಚ್ಚಾಗಿದೆ. 2015ರಲ್ಲಿ 16 ಲಕ್ಷ ಭಾರತೀಯರು ದುಬೈಗೆ ಭೇಟಿ ನೀಡಿದ್ದರು ಎಂದು...
View Articleಯಡಿಯೂರಪ್ಪ ಇಷ್ಟೊತ್ತಿಗೆ ಜೈಲಲ್ಲಿರಬೇಕಿತ್ತು: ಸಿಎಂ
ಬಿಎಸ್‌ವೈ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ : ಸಿಎಂ - ಹೈಕಮಾಂಡ್‌ಗೆ ಸಾವಿರ ಕೋಟಿ ರೂ. ಕಪ್ಪ ಆರೋಪಕ್ಕೆ ಆಕ್ರೋಶ - ಯಡಿಯೂರಪ್ಪ ಮಹಾ ಭಂಡ, ಕಡು ಭ್ರಷ್ಟ, ಢೋಂಗಿ ರಾಜಕಾರಣಿ ಮೈಸೂರು/ಚಾಮರಾಜನಗರ: ಹೈ ಕಮಾಂಡ್‌ಗೆ 1 ಸಾವಿರ ಕೋಟಿ ರೂ. ಕಪ್ಪ...
View Articleಅಪಘಾತ: ವಾಯುಸೇನೆ ಯೋಧ ಸಾವು
ಮೈಸೂರು: ನಗರದಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಭಾರತೀಯ ವಾಯುಸೇನೆಯ ಯೋಧ ಮೃತಪಟ್ಟಿದ್ದಾರೆ. ಬಿಎಂಶ್ರೀ ನಗರದ ನಿವಾಸಿ ಮಹಾದೇವು ಅವರ ಪುತ್ರ ಮಹೇಶ್(26)ಮೃತ ಯೋಧ. ಭಾರತೀಯ ವಾಯು ಸೇನೆಯಲ್ಲಿ ಅಡುಗೆ ಸಹಾಯಕನಾಗಿ...
View Articleನೀರು ಕೇಳಿದ್ರೇ ಕೋಡಿನೇ ಬೀಳಿಸಿದ್ರು
ಹುಲ್ಲಹಳ್ಳಿ ಶ್ರೀನಿವಾಸ್ ನಂಜನಗೂಡು ತಾಲೂಕಿನ ಕೊಣನೂರು ಕೆರೆಗೆ ನದಿಯಿಂದ ನೀರು ತುಂಬಿಸಿದರೂ ಸ್ಥಳೀಯರ ಸಮಸ್ಯೆ ಮಾತ್ರ ಹೆಚ್ಚಾಗಿದೆ. ಸರಕಾರದ ವಿವಿಧ ಇಲಾಖೆಗಳ ಸಮನ್ವಯತೆ ಕೊರತೆಯಿಂದಾಗಿ ಕೆರೆ ನಿರ್ವಹಣೆ ಕಾರ‌್ಯ ಕೈಗೂಡದೆ ತುಂಬಿ ಹರಿಯುತ್ತಿರುವ...
View Article