Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಮದ್ದೂರು: ಎಪಿಎಂಸಿಗೆ ನಾಗೇಶ್‌ ಅಧ್ಯಕ್ಷ, ಮಮತಾ ಉಪಾಧ್ಯಕ್ಷೆ

$
0
0

ಮದ್ದೂರು: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ರಾಗಿ ಕುದರಗುಂಡಿ ಗ್ರಾಮದ ಕೆ.ಎಸ್‌.ನಾಗೇಶ್‌, ಉಪಾಧ್ಯಕ್ಷ ರಾಗಿ ವಳೆಗೆರೆಹಳ್ಳಿ ಮಮತಾ ಶಂಕರೇಗೌಡ ಅವರನ್ನು ಆಯ್ಕೆ ಮಾಡಲಾಯಿತು.

ಪಟ್ಟಣದ ಎಪಿಎಂಸಿ ಮಾರುಕಟ್ಟೆಯಿಂದ ಮಳವಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಪ್ರತ್ಯೇಕಗೊಳಿಸಿದ ಹಿನ್ನೆಲೆಯಲ್ಲಿ ಸರಕಾರ ಚುನಾವಣೆ ಬದಲಾಗಿ 17 ಮಂದಿ ನಾಮ ನಿರ್ದೇಶನ ಸದಸ್ಯರು, ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಿದೆ.

ನಿರ್ದೇಶಕರಾಗಿ ಅಜ್ಜಹಳ್ಳಿ ಎ.ಎಸ್‌.ರಾಮಕೃಷ್ಣ, ಸಬ್ಬನಹಳ್ಳಿ ಎಸ್‌.ಎನ್‌.ಕೃಷ್ಣ, ಮುಟ್ಟನಹಳ್ಳಿ ಎನ್‌.ಇ. ಮಹೇಂದ್ರ, ಕದಲೂರು ಕೆ.ರವಿಕುಮಾರ್‌, ನೀಲಕಂಠನಹಳ್ಳಿ ಸಿ.ರಾಜು, ರಾಂಪುರ ಪ್ರಕಾಶ್‌, ಶೆಟ್ಟಹಳ್ಳೀ ಕರೀಗೌಡ, ಅಡಗನಹಳ್ಳಿ ಎಚ್‌.ಕಲಾವತಿ, ಮಾಚಹಳ್ಳಿ ಪಾರ್ವತಮ್ಮ, ತರಿಕೆರೆ ನರಸಿಂಹರಾಜು, ಚಿಕ್ಕರಸಿನಕೆರೆ ಸುಂದರ್‌, ಹಾಗಲಹಳ್ಳಿ ಕೆ.ರಾಜು, ಗೊರವನಹಳ್ಳಿ ಸಂದೀಪ್‌, ಮೆಣಸಗೆರೆ ಎಂ.ಡಿ.ಪ್ರಕಾಶ್‌, ಬೆಸಗರಹಳ್ಳಿ ವಿ.ಕೆ. ಕವಿತಾ ಆಯ್ಕೆಯಾದರು.

ತಾಪಂ ಸದಸ್ಯ ಚಲುವರಾಜು, ಎಪಿಎಂಸಿ ಕಾರ‍್ಯದರ್ಶಿ ಬಿ.ಶ್ರೀಕಂಠ ಪ್ರಭು, ಸಹಾಯಕ ಕಾರ‍್ಯದರ್ಶಿ ಎನ್‌.ನಾಗೇಶ್‌ ಹಾಜರಿದ್ದರು.


Viewing all articles
Browse latest Browse all 7056

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಕಾರ್ಪೋರೇಟರ್ ಅವ್ವ ಮಾದೇಶ  ಜೀವಾವಧಿ ಶಿಕ್ಷೆಗೆ ಕಾರಣವಾದ ` ಜೋಡಿ ಕೊಲೆ’ಯ  ಇನ್ ಸೈಡ್ ಸ್ಟೋರಿ…


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


The Ashtanga Key - Surya Namaskar


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>