ಅಗ್ಗವಲ್ಲ ಇದು ಶತಮಾನದ ಮಗ್ಗ!
ಶಿವಲಿಂಗ ಸಿದ್ನಾಳ ಮಹಾಲಿಂಗಪುರ: ಈತನ ವಯಸ್ಸು ಬರೋಬ್ಬರಿ 106. ಸರಕಾರ ಬದಲಾಗಿದೆ, ಅಧಿಕಾರ ಬದಲಾಗಿದೆ, ಸಂಗಡಿಗರೂ ಬದಲಾಗಿದ್ದಾರೆ. ಆದರೆ ಈತ ಮಾತ್ರ ಒಂದು ಶತಕದಿಂದ ತನ್ನ ಕಾಯಕದಲ್ಲಿ ನಿರತನಾಗಿದ್ದಾನೆ. ಎಲ್ಲವೂ ಬದಲಾದರೂ ತಾನು ಬದಲಾಗದೆ...
View Articleಪಶು ರಕ್ಷಕರಿಗೆ ಕಾಡುತ್ತಿದೆ ಬ್ರೂಸ್ಲೋಸಿಸ್
ಬಾಗಲಕೋಟ: ಜಿಲ್ಲೆಯ ಜಾನುವಾರು ರಕ್ಷಕರಿಗೆ ಈಗ ಸಂಕಷ್ಟದ ಕಾಲ, ಬ್ರೂಸ್ಲೋಸಿಸ್ ಎಂಬ ಪ್ರಾಣಿಗಳ ಸೋಂಕು ಪಶು ಸಂಗೋಪನೆ ಇಲಾಖೆ ಸಿಬ್ಬಂದಿಯನ್ನು ಕಾಡುತ್ತಿದೆ. ಜಾನುವಾರುಗಳಿಗೆ ಬ್ರೂಸ್ಲೋಸಿಸ್ ರೋಗಕ್ಕೆ ಚಿಕಿತ್ಸೆ ನೀಡುವ ಪಶು ಸಂಗೋಪನೆ ಇಲಾಖೆ...
View Articleಖರ್ಗೆ ತಮ್ಮ ಟ್ರ್ಯಾಕ್ ರೆಕಾರ್ಡ್ ನೋಡಿಕೊಳ್ಳಲಿ: ಪ್ರತಾಪ್ ಸಿಂಹ
ಬಾಗಲಕೋಟೆ: ಅಭಿವೃದ್ಧಿ ವಿರೋಧಿಯಾಗಿರುವ ಕೇಂದ್ರದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ವಿರುದ್ಧ ಟೀಕೆ ಮಾಡುತ್ತಿರುವುದು ಸೋಜಿಗದ ಸಂಗತಿ ಎಂದು ಸಂಸದ ಪ್ರತಾಪಸಿಂಹ ಟೀಕಿಸಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ...
View Articleನೋಟು ಬ್ಯಾನ್ ಸರ್ವಾಧಿಕಾರಿ ಧೋರಣೆ: ಉಮಾಶ್ರಿ
ಬಾಗಲಕೋಟೆ: 'ಯಾವುದೇ ತಯಾರಿಯೂ ಇಲ್ಲದೇ ನೋಟ್ ಬ್ಯಾನ್ ಮಾಡಿರುವುದು ಸರ್ವಾಧಿಕಾರಿ ಧೋರಣೆ,' ಎಂದು ಸಚಿವೆ ಉಮಾಶ್ರೀ ಆರೋಪಿಸಿದ್ದಾರೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 'ಜನರು ದಿನ ನಿತ್ಯದ ನಿರ್ವಹಣೆಗೆ ನೋಟಗಳು ಸಿಗದೇ ಸಾಕಷ್ಟು ತೊಂದರೆ...
View Article8 ರಂದು ಸಂಗೀತ ನೃತ್ಯೋತ್ಸವ
ಸಿದ್ದಾಪುರ:ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗ್ರಾಮೀಣ ಪ್ರದೇಶದಲ್ಲಿ ಸಂಗೀತ ನೃತ್ಯೋತ್ಸವ-2017ನ್ನು ಆಯೋಜಿಸಿದೆ ಎಂದು ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಅನನ್ಯ ಭಾರ್ಗವ ಬೇದೂರು ಹೇಳಿದರು. ಅವರು ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ,ಎಲೆ...
View Article500,1000 ರೂ, ಬ್ಯಾನ್‌ನಿಂದ ಜನರು ತತ್ತರ:ಆರ್‌ವಿಡಿ
ಹಳಿಯಾಳ:ಪ್ರಧಾನಿ ಮೋದಿ ಅವರು ನ. 8 ರಂದು ಮಾಡಿದ 500,1000 ರೂ. ಬ್ಯಾನ್ ಮಾಡಿದ ಪರಿಣಾಮ ದೇಶದಲ್ಲಿ ಇಂದಿಗೂ ಜನರು ಕಷ್ಟ ಪಡುವಂತಾಗಿದೆ. ಬಡವರು ಪರದಾಡುವಂತಾಗಿದೆ.ಕಪ್ಪು ಹಣ ಹೊರಹಾಕಲು ಮಾಡಿದ ಯೋಜನೆಯು ಉತ್ತಮವಾಗಿದೆ. ಆದರೆ ಮುಂದಾಲೋಚನೆ...
View Articleಉಕ ಜಿಲ್ಲಾಡಳಿತಕ್ಕೆ ಇಕ್ಕಟ್ಟು
ಕಾರವಾರ:ಭೂ ಸ್ವಾಧೀನ ಪ್ರಕ್ರಿಯೆ ನಿಗದಿತ ಅವಧಿಯೊಳಗೆ ಮಾಡಿಕೊಡದ ಹಿನ್ನೆಲೆಯಲ್ಲಿ ಚತುಷ್ಪಥ ಕಾಮಗಾರಿಗೆ ಹಿನ್ನಡೆಯಾಗುತ್ತಿದೆ ಎಂದು ಆರೋಪಿಸಿ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ರಾಜ್ಯ ಸರಕಾರಕ್ಕೆ ಪತ್ರ ಬರೆದಿದೆ. ಪ್ರಾಧಿಕಾರದ ಕ್ರಮ ಈಗ ಉತ್ತರ...
View Articleಕೃಷಿ ಒಲವಿಗೆ ವಿದ್ಯಾರ್ಥಿಗಳಿಗೆ ರಶಪ್ರಶ್ನೆ
ಶಿರಸಿ:ವಿದ್ಯಾರ್ಥಿಗಳಲ್ಲಿ ಕೃಷಿಯತ್ತ ಒಲವು ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೃಷಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದೆ. ಶಿಕ್ಷ ಣ ಇಲಾಖೆ ಸಹಯೋಗದಲ್ಲಿ ಶೈಕ್ಷ ಣಿಕ ಜಿಲ್ಲಾ...
View Articleಬತ್ತದ ನಾಟಿ ಕಾರ್ಯ ಚುರುಕು
ಕುಮಟಾ:ಮುಂಗಾರು ಮಳೆ ಮರೆಯಾಗಿ ಕರಾವಳಿ ಭಾಗದಲ್ಲಿ ತಾಲೂಕಿನಾದ್ಯಂತ ಹಿಂಗಾರು ಕೃಷಿ ಚಟುವಟಿಕೆ ಚುರುಕುಗೊಂಡಿದೆ. ರೈತರು ಭೂಮಿ ಹದಗೊಳಿಸಿ ಅಗೆಮಡಿ ಸಿದ್ಧಗೊಳಿಸಿ ನಾಟಿ ಕಾರ್ಯ ನಡೆಯುತ್ತಿದೆ. ಒಟ್ಟೂ 1,016 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು...
View Articleಹಳಿಯಾಳದಲ್ಲಿ ಇನ್ನೂ ಕಿಕ್ ಸಿಗಲ್ಲ
ಹಳಿಯಾಳ:ಹೊಸ ವರ್ಷದಲ್ಲಿ ಹಳಿಯಾಳ ಪಟ್ಟಣ ಸಾರಾಯಿ ಮಾರಾಟ ಮುಕ್ತ ಪಟ್ಟಣವಾಗಲಿದೆ. ಏ.1ರಿಂದ ಹಳಿಯಾಳದಲ್ಲಿ ಎಲ್ಲೂ ಸಾರಾಯಿ ಅಂಗಡಿಗಳು ಸಿಗಲಾರವು. ಇದಕ್ಕೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶವೇ ಕಾರಣ. ಇದರ ಪ್ರಕಾರ ರಾಜ್ಯ ಮತ್ತು ರಾಷ್ಟ್ರೀಯ...
View Articleಕ್ಯಾಶ್‌ಲೆಸ್ ವ್ಯವಹಾರಕ್ಕೆ ಯುವಕರೇ ಫಸ್ಟ್
ಕಾರವಾರ:ಜಿಲ್ಲೆಯಲ್ಲಿ ಕ್ಯಾಶ್‌ಲೆಸ್ ವ್ಯವಹಾರದತ್ತ ಯುವಜನತೆ ವಾಲುತ್ತಿರುವುದು ಗೋಚರಿಸುತ್ತಿದ್ದು,ಪ್ರಧಾನಿ ಆಧುನೀಕರಣದ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಯುವಜನತೆ ಅತ್ಯಂತ ಆಸಕ್ತಿಯಿಂದ ಸ್ಪಂಧಿಸುತ್ತಿದೆ.ಆದರೆ ಆಧುನಿಕ ಯುಗದ ವೇಗಕ್ಕೆ...
View Articleರೋಟರಿಯಿಂದ ಅಭಿವೃದ್ಧಿಗೆ ನಿಧಿ
ಹೊನ್ನಾವರ:ರೋಟರಿ ಫೌಂಡೇಶನ್ ಅಂತಾರಾಷ್ಟ್ರೀಯ ರೋಟರಿ ಹಣಕಾಸು ನಿಧಿಯಾಗಿದ್ದು ಜಾಗತಿಕ ಮಟ್ಟದಲ್ಲಿ ಹಿಂದುಳಿದ ರಾಷ್ಟ್ರಗಳ ಬಡತನ ನಿರ್ಮೂಲನೆ, ಅನಕ್ಷ ರತೆ ನಿವಾರಣೆ, ಪೋಲಿಯೋ ಮುಕ್ತ ಜಗತ್ತು, ಭ್ರೂಣ ಹತ್ಯೆ ತಡೆ, ಹೆಣ್ಣುಮಕ್ಕಳ ಸರ್ವಾಂಗೀಣ...
View Articleಕ್ಷೀರೋದ್ಯಮಕ್ಕೆ ಆಶಾಭಾವದ ಹೆಜ್ಜೆ
ಶಿರಸಿ:ಹೈನುಗಾರರಿಂದ ಹಾಲು ಖರೀದಿ ದರ ಹೆಚ್ಚಿಸಿರುವ ಧಾರವಾಡ ಹಾಲು ಒಕ್ಕೂಟವು ಹಾವೇರಿಯ ಫಾಡರ್ ಘಟಕ ಕಾರ್ಯಾರಂಭದ ತೀರ್ಮಾನ ಕೈಗೊಂಡಿದೆ. ಶಿರಸಿ ಹನುಮಂತಿಯಲ್ಲಿ ಉದ್ದೇಶಿತ ಹಾಲು ಪ್ಯಾಕಿಂಗ್ ಘಟಕದ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿದೆ....
View Articleಈ ಏರಿಯಾದಲ್ಲಿ ಡಾಂಬರ್ ಭಾಗ್ಯವೇ ಇಲ್ಲ
ಕಾರವಾರ:ಇಲ್ಲಿ ಪ್ರಸಿದ್ಧ ಅಶ್ವತ್ಥನಾರಾಯಣ ಮಹಾಗಣಪತಿ,ಚಂದ್ರಾದೇವಿ,ಸಾಯಿಮಂದಿರ,ಕೋಟೇಶ್ವರ,ದೇವತೆದೇವಸ್ಥಾನ,ಬ್ರಹ್ಮದೇವಸ್ಥಾನ ಮುಂತಾದ ಪ್ರಮುಖ ದೇವಾಲಯಗಳು ಇವೆ. ಎರಡು ಸರಕಾರಿಕನ್ನಡ ಶಾಲೆ, 3 ಅಂಗನವಾಡಿ ಕೇಂದ್ರ ತೆರೆಯಲಾಗಿದೆ.ಅದರಲ್ಲಿ 2...
View Articleಅಪರೂಪದ ಕೋರ್ಸ್ ಇನ್ವೆಸ್ಟ್‌ಮೆಂಟ್ ಬ್ಯಾಂಕರ್
- ವಾಗೀಶ್ ಕುಮಾರ್ ಜಿ. ಎ. ಪ್ರತಿಯೊಂದು ಕಂಪನಿಯೂ ಬಂಡವಾಳವನ್ನು ಆಕರ್ಷಿಸಬೇಕಾಗುತ್ತದೆ. ಇದಕ್ಕೆ ನೆರವು ನೀಡುವವರು ಇನ್ವೆಸ್ಟ್‌ಮೆಂಟ್ ಬ್ಯಾಂಕರ್. ಉತ್ತಮ ಉದ್ಯೋಗಾವಕಾಶ ಹಾಗೂ ವೇತನ ಒದಗಿಸುವ ಈ ಹುದ್ದೆಯನ್ನು ಪಡೆಯಲು ಯಾವ ಕೋರ್ಸ್...
View Articleಸಿಎಟಿ ತಿದ್ದುಪಡಿಗೆ ಅವಕಾಶ
ಕ್ಯಾಟ್ (ಸಿಎಟಿ) 2016ರನ್ನು ಬರೆಯುವ ಅಭ್ಯರ್ಥಿಗಳಿಗೆ ಇದೇ ಮೊದಲ ಬಾರಿಗೆ ಈಗಾಗಲೇ ಸಲ್ಲಿಸಿದ್ದ ಅರ್ಜಿಯಲ್ಲಿ ಆಗಿರಬಹುದಾದ ತಪ್ಪುಗಳನ್ನು ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ. ಕ್ಯಾಟ್ ಅಂತರ್ಜಾಲಕ್ಕೆ ಭೇಟಿ ನೀಡಿ ಪಡೆದ ಅಂಕಗಳು, ಕೆಲಸದ...
View Articleಶೀಘ್ರ ಡಿಜಿಟಲ್ ಸರ್ಟಿಫಿಕೇಟ್
ಪದವಿ ಮತ್ತು ಸರ್ಟಿಫಿಕೇಟ್‌ಗಳನ್ನು ಡಿಜಿಟಲ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ನೀಡಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಚಿಂತನೆ ನಡೆಸಿದೆ. 2017ರ ಬಳಿಕ ಈ ಯೋಜನೆ ಜಾರಿಗೆ ಬರಲಿದೆ ಎಂದು ಸಚಿವ ಪ್ರಕಾಶ್ ಜಾವೇಡ್ಕರ್ ಹೇಳಿದ್ದಾರೆ. 'ಪ್ರತಿ...
View Articleಕ್ರಿಯೇಟಿವಿಟಿಗೆ ಇಂಡಸ್ಟ್ರಿಯಲ್ ಡಿಸೈನ್
ಕ್ರಿಯೇಟಿವಿಟಿಗೆ ಒತ್ತು ನೀಡುವ ಇಂಡಸ್ಟ್ರಿಯಲ್ ಡಿಸೈನ್ ಕೋರ್ಸ್ ಹತ್ತು ಹಲವು ವಿಧದ ಉದ್ಯೋಗವನ್ನು ಒದಗಿಸಲು ನೆರವಾಗುತ್ತದೆ. ವಿನ್ಯಾಸ, ಅಂದ ಹೆಚ್ಚಿಸುವಿಕೆ ಮತ್ತು ಬಳಕೆ ಈ ರೀತಿ ಉತ್ಪನ್ನವೊಂದರ ವಿವಿಧ ಅಂಶಗಳ ಅಧ್ಯಯನವು ಈ ಕೋರ್ಸ್‌ನಲ್ಲಿ...
View Articleಇಗ್ನೋದಿಂದ ಮರಳು ಕಲೆ ಕೋರ್ಸ್
ದೇಶದಲ್ಲೇ ಪ್ರಥಮ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೋ) ದೇಶದಲ್ಲೇ ಪ್ರಪ್ರಥಮ ಮರಳು ಕಲೆ (ಸ್ಯಾಂಡ್ ಆರ್ಟ್) ಕೋರ್ಸ್ ಆರಂಭಿಸಿದೆ. ಈ ಕೋರ್ಸ್ ಅಭಿವೃದ್ಧಿ ಪಡಿಸಲು ಒಡಿಶಾದ ಖ್ಯಾತ ಮರಳು ಕಲಾಕಾರ ಸುದರ್ಶನ್...
View Article12ನೇ ತರಗತಿ ಬಳಿಕ ಬಿ.ಟೆಕ್
12ನೇ ತರಗತಿಯ ಬಳಿಕ ಉದ್ಯೋಗಾವಕಾಶ ನೀಡುವ ಅತ್ಯುತ್ತಮ ಕೋರ್ಸ್ ಒಂದಿದೆ. ಅದುವೇ ಬಿ.ಟೆಕ್ ಇನ್ ಸಿಲ್ಕ್ ಟೆಕ್ನಾಲಜಿ. ಈ ಕೋರ್ಸ್‌ನ ವಿಶೇಷತೆ, ಅದರಿಂದ ಸಿಗುವ ಉದ್ಯೋಗಾವಕಾಶದ ಕುರಿತು ಇಲ್ಲಿದೆ ಮಾಹಿತಿ. ರೇಷ್ಮೆ ಉತ್ಪಾದನೆಯ ಅಧ್ಯಯನವಾದ...
View Article