ನೆಟ್ ನ್ಯೂಟ್ರಾಲಿಟಿಗೆ ಬೆಂಬಲ: ಜುಕರ್‌ಬರ್ಗ್
ಹೊಸದಿಲ್ಲಿ: ನೆಟ್ ನ್ಯೂಟ್ರಾಲಿಟಿಗೆ ತಮ್ಮ ಕಂಪನಿ ಬದ್ಧವಾಗಿದೆ. ಆದರೆ ಶೂನ್ಯ ರೇಟಿಂಗ್ ಪ್ಲಾನ್‌ಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಸ್ಪಷ್ಟಪಡಿಸಿದ್ದಾರೆ. ಶೂನ್ಯ ರೇಟಿಂಗ್ ಯೋಜನೆಗಳಿಂದ ಉಚಿತ...
View Articleಆಫ್‌ಲೈನ್ ಮಾರಾಟಕ್ಕೆ ಫ್ಲಿಪ್‌ಕಾರ್ಟ್ ಸಿದ್ಧತೆ
ಎಕನಾಮಿಕ್ ಟೈಮ್ಸ್ ಬೆಂಗಳೂರು ಆನ್‌ಲೈನ್ ವಹಿವಾಟು ದಿಗ್ಗಜ ಫ್ಲಿಪ್‌ಕಾರ್ಟ್ ಇನ್ನು ಮುಂದೆ ಆಫ್‌ಲೈನ್ ಮಾರಾಟವನ್ನೂ ಆರಂಭಿಸಲಿದೆ. ಈಗಲೂ ಇಂಟರ್‌ನೆಟ್‌ನಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಉತ್ಪನ್ನಗಳನ್ನು ಖರೀದಿಸಲು ಹಿಂದೆ ಮುಂದೆ ನೋಡುವ ವರ್ಗವಿದೆ....
View Articleಫೇಸ್‌ಬುಕ್‌ಗೆ ಭಾರತ ಅತಿಮುಖ್ಯ ಮಾರುಕಟ್ಟೆ: ಮಾರ್ಕ್ ಜುಕರ್‌ಬರ್ಗ್
ಭಾರತದ ಶಕ್ತಿ ಅಗಾಧ; ಐಐಟಿ ದಿಲ್ಲಿಯಲ್ಲಿ ಭಾರತ ಕುರಿತು ತಮ್ಮ ದೃಷ್ಟಿಕೋನ ಹರವಿದ ಮಾರ್ಕ್ ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಭಾರತದಲ್ಲಿ ಪ್ರಗತಿ ಕಾಣಲು ವಿಫುಲ ಅವಕಾಶಗಳಿವೆ. ಹಾಗಾಗಿ, ಫೇಸ್‌ಬುಕ್ ಪಾಲಿಗೆ ಭಾರತ...
View Articleಅಂಚೆ ಕಚೇರಿಗಳಲ್ಲೂ ಲಭ್ಯ ಪ್ರಧಾನ ಮಂತ್ರಿ ಬಿಮಾ ಯೋಜನೆ
ಬೆಂಗಳೂರು: ಕೇಂದ್ರ ಸರಕಾರ ಇತ್ತೀಚೆಗೆ ಅನವಾರಣಗೊಳಿಸಿದ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ 'ಪಿಎಂಎಸ್‌ಬಿವೈ' ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ 'ಪಿಎಂಜೆಜೆಬಿವೈ'ಯನ್ನು ಅಂಚೆ ಇಲಾಖೆ ತನ್ನ...
View Articleಡಾಯಿಷ್ ಬ್ಯಾಂಕ್ ಕಡಿತ ಮಾಡಲಿದೆ 15 ಸಾವಿರ ಉದ್ಯೋಗ
ಫ್ರಾಂಕ್‌ಫರ್ಟ್: ಜರ್ಮನಿಯ ಅತಿದೊಡ್ಡ ಬ್ಯಾಂಕ್ ಎನಿಸಿರುವ 'ಡಾಯಿಷ್ ಬ್ಯಾಂಕ್' 15 ಸಾವಿರ ಉದ್ಯೋಗಗಳನ್ನು ಕಡಿತ ಮಾಡುವ ಜತೆಗೆ, 20 ಸಾವಿರ ಸಿಬ್ಬಂದಿಗಳು ಉದ್ಯೋಗ ಮಾಡುವ ಸ್ವತ್ತು ಮಾರಾಟಕ್ಕೆ ಮುಂದಾಗಿದೆ. ಹೊಸ ಸಿಇಒ ಜಾನ್ ಕ್ರಯಾನ್ ಅವರು...
View Articleಪೂರೈಕೆ ಕೊರತೆ: ಮತ್ತೆ ಏರಿಕೆ ಹಾದಿಯಲ್ಲಿ ಈರುಳ್ಳಿ ಬೆಲೆ
ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ಏಷ್ಯಾದಲ್ಲೇ ಅತಿದೊಡ್ಡದಾದ ಮಹಾರಾಷ್ಟ್ರದ ಲಸಾಗಾಂವ್ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಪೂರೈಕೆ ಕೊರತೆಯೇ ಇದಕ್ಕೆ ಕಾರಣ. ಹಳೆಯ ದಾಸ್ತಾನು ಬರಿದಾಗಿದ್ದು, ತಾಜಾ ಖಾರಿಫ್ ಬೆಳೆ...
View Articleಹೆಚ್ಚಾಗುತಿದೆ ಭಾರತದ ಸಂಪತ್ತು
15 ವರ್ಷಗಳಲ್ಲಿ ಶೇ 211ರಷ್ಟು ವೃದ್ಧಿ, 20 ಶ್ರೀಮಂತ ದೇಶಗಳಲ್ಲಿ ಭಾರತಕ್ಕೆ 10ನೇ ಸ್ಥಾನ ಲಂಡನ್: ಭಾರತ ದೇಶದ ಸಂಪತ್ತು ಕಳೆದ 15 ವರ್ಷಗಳಲ್ಲಿ ಶೇ 211ರಷ್ಟು ಹೆಚ್ಚಳವಾಗಿದೆ. ಅಮೆರಿಕ, ಬ್ರಿಟನ್, ಜಪಾನ್, ಫ್ರಾನ್ಸ್, ಜರ್ಮನಿ ಮತ್ತು...
View Articleರೂಪಾಯಿ 38 ಪೈಸೆ ಕುಸಿತ
ಮುಂಬಯಿ: ಡಾಲರ್ ಎದುರು ರೂಪಾಯಿ ಮೌಲ್ಯ ಗುರುವಾರ ಒಂದೇ ದಿನ 38 ಪೈಸೆ ಕುಸಿದಿದೆ. 65.31ಕ್ಕೆ ರೂಪಾಯಿ ಅಪಮೌಲ್ಯವಾಗಿದ್ದು, ಆಮದುದಾರರಿಂದ ಹಾಗೂ ಬ್ಯಾಂಕ್‌ಗಳಿಂದ ಡಾಲರ್‌ಗೆ ಬೇಡಿಕೆ ಜಾಸ್ತಿಯಾಗಿತ್ತು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ...
View Articleಲಕ್ಷ ವೋಕ್ಸ್ ವ್ಯಾಗನ್ ಕಾರು ಹಿಂತೆಗೆತ ಸಂಭವ
ಹೊಸದಿಲ್ಲಿ: ಜರ್ಮನಿ ಮೂಲದ ಕಾರು ಉತ್ಪಾದಕ ವೋಕ್ಸ್‌ವ್ಯಾಗನ್ ಭಾರತದಲ್ಲಿ ತನ್ನ 1 ಲಕ್ಷ ಕಾರುಗಳನ್ನು ಹಿಂತೆಗೆದುಕೊಳ್ಳುವ ನಿರೀಕ್ಷೆ ಇದೆ. ಡೀಸೆಲ್ ಕಾರುಗಳ ಮಾಲಿನ್ಯ ತಪಾಸಣೆ ಪರೀಕ್ಷೆಯಲ್ಲಿ ವಂಚಿಸಿದ ಹಗರಣ ಎದುರಿಸುತ್ತಿರುವ ವೋಕ್ಸ್‌ವ್ಯಾಗನ್...
View Articleಸೆನ್ಸೆಕ್ಸ್ 202 ಅಂಕ ಪತನ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 202 ಅಂಕ ಕುಸಿದಿದ್ದು, 27,000ದ ಮಟ್ಟಕ್ಕಿಂತ ಕೆಳಕ್ಕಿಳಿಯಿತು. ಅಮೆರಿಕದ ಫೆಡರಲ್ ರಿಸರ್ವ್ ಡಿಸೆಂಬರ್‌ನಲ್ಲಿ ಬಡ್ಡಿ ದರ ಏರಿಕೆ ಮಾಡುವ ಇಂಗಿತ ವ್ಯಕ್ತಪಡಿಸಿರುವುದು...
View Articleಸ್ನೂಕರ್: ಫೈನಲ್‌ಗೆ ಚಿತ್ರಾ
ಬೆಂಗಳೂರು: ಚಿತ್ರಾ ಮಗಿಮೈರಾಜನ್ ಇಲ್ಲಿ ನಡೆಯುತ್ತಿರುವ ಮಹಿಳಾ ರಾಜ್ಯ ರ‌್ಯಾಂಕಿಂಗ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ರಾಜ್ಯ ಬಿಲಿಯರ್ಡ್ಸ್ ಆಶ್ರಯದಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚಿತ್ರಾ...
View Articleಟೆನಿಸ್: ಶರಪೋವಾಗೆ ಸುಲಭ ಜಯ
ಸಿಂಗಾಪುರ: ಉತ್ತಮ ಸರ್ವಿಸ್ ಗೇಮ್ ಮೂಲಕ ಅಬ್ಬರಿಸಿದ ರಷ್ಯಾದ ತಾರೆ ಮಾರಿಯಾ ಶರಪೋವಾ, ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಟೂರ್ ಫೈನಲ್ಸ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಹ್ಯಾಟ್ರಿಕ್ ಜಯ ದಾಖಲಿಸಿದ್ದಾರೆ. ರೌಂಡ್ ರಾಬಿನ್ ಮಾದರಿಯ ಟೂರ್ನಿಯ ಮೂರನೇ...
View Articleಮತ್ತೆ ಗರಿಗೆದರಿದ ಬ್ಯಾಡ್ಮಿಂಟನ್ ಲೀಗ್
ಜ. 2ರಿಂದ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಆರಂಭ ಹೊಸದಿಲ್ಲಿ: ಸತತ ಎರಡು ವರ್ಷಗಳ ವಿರಾಮದ ಬಳಿಕ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಮತ್ತೆ ಮರಳುತ್ತಿದೆ ಎಂದು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ಅಖಿಲೇಶ್ ದಾಸ್ ಗುಪ್ತಾ ಅವರು ಗುರುವಾರ...
View Articleಹಾಕಿಗೆ ಕಿಕ್, ಕುಸ್ತಿಯಲ್ಲಿ ಕ್ಲಿಕ್
ಬಡತನದ ಬೇಗೆಯಲ್ಲಿ ಅರಳಿದ ಪ್ರತಿಭೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಪ್ರೇಮಾ * ಆತೀಶ್ ಬಿ. ಕನ್ನಾಳೆ ಕಲಬುರಗಿ ಎತ್ತರ ಕಡಿಮೆ ಇರುವುದರಿಂದ ಹಾಕಿಯಿಂದ ಹೊರಬಂದ ಪ್ರೇಮಾ ರಮೇಶರೆಡ್ಡಿ ಹುಚ್ಚಣ್ಣನವರ್, ಈಗ ಕುಸ್ತಿಯಲ್ಲಿ...
View Articleಬ್ಯಾಡ್ಮಿಂಟನ್: ಸಾಯಿ ಪ್ರಣೀತ್‌ಗೆ ಸೋಲು
ಸಾರ್ಬ್ರುಕನ್ (ಜರ್ಮನಿ): ಸಾಯಿ ಪ್ರಣೀತ್ ಇಲ್ಲಿ ನಡೆಯುತ್ತಿರುವ ಬಿಟ್‌ಬರ್ಗರ್ ಬ್ಯಾಡ್ಮಿಂಟನ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಪರಾಭವಗೊಳ್ಳುವ ಮೂಲಕ ಭಾರತದ ಸವಾಲು...
View Articleಪ್ಯಾರಿಸ್‌ನಲ್ಲಿ ಪೇಸ್‌ಗೆ ನಡಾಲ್ ಜತೆಗಾರ
ಹೊಸದಿಲ್ಲಿ: ಭಾರತದ ಹಿರಿಯ ಟೆನಿಸ್ ತಾರೆ ಲಿಯಾಂಡರ್ ಪೇಸ್, ಮುಂದಿನ ವಾರ ನಡೆಯಲಿರುವ ಪ್ಯಾರಿಸ್ ಮಾಸ್ಟರ್ಸ್‌ನ ಟೂರ್ನಿಯ ಪುರುಷರ 14 ಗ್ರ್ಯಾನ್‌ಸ್ಲ್ಯಾಮ್‌ಗಳ ಸರದಾರ ಸ್ಪೇನ್‌ನ ರಾಫೆಲ್ ನಡಾಲ್ ಜತೆಗೂಡಿ ಕಣಕ್ಕಿಳಿಯಲಿದ್ದಾರೆ. ''ಸ್ಪೇನ್‌ನ...
View Articleಉಪಾಂತ್ಯಕ್ಕೆ ಸಾನಿಯಾ-ಮಾರ್ಟಿನಾ ಜೋಡಿ
ಸಿಂಗಾಪುರ: ಹಾಲಿ ವಿಂಬಲ್ಡನ್ ಚಾಂಪಿಯನ್ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ಇಲ್ಲಿ ನಡೆಯುತ್ತಿರುವ ವರ್ಷಾಂತ್ಯದ ಡಬ್ಲ್ಯುಟಿಎ ಫೈನಲ್ಸ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸತತ ಮೂರನೇ ಗೆಲುವು ಸಾಧಿಸಿ ಉಪಾಂತ್ಯ...
View Articleನಾನು ಖಾನ್, ಭಾರತದಲ್ಲಿ ನಾ ಸುರಕ್ಷಿತ: ಅಮೀರ್ ಖಾನ್
ಹೊಸದಿಲ್ಲಿ: ಒಲಿಂಪಿಕ್ಸ್‌ನಲ್ಲಿ 17ರ ಹರೆಯದಲ್ಲೇ ಬೆಳ್ಳಿ ಪದಕ ಪಡೆದ ಪಾಕಿಸ್ತಾನ ಮೂಲದ ಬ್ರಿಟಿಷ್ ಪ್ರಜೆಯಾಗಿರುವ ಅಮೀರ್‌ಖಾನ್ ಮೊದಲ ಬಾರಿಗೆ ಭಾರತ ಭೇಟಿಗೆ ಬಂದಿದ್ದಾರೆ. ಪಾಕಿಸ್ತಾನಿಗಳ ಭಾರತ ಭೇಟಿ ಪರ, ವಿರೋಧಗಳ ನಡುವೆಯೇ ಅವರು...
View Articleಫೈನಲ್‌ಗೆ ಸಾನಿಯಾ-ಮಾರ್ಟಿನಾ
ವರ್ಷದ ಹತ್ತು ಚಾಂಪಿಯನ್‌ಷಿಪ್‌ಗಳಲ್ಲಿ ಫೈನಲ್ ತಲುಪಿದ ಇಂಡೊ-ಸ್ವಿಸ್ ಜೋಡಿ ಸಿಂಗಾಪುರ: ಮತ್ತೊಮ್ಮೆ ಗಮನಾರ್ಹ ಪ್ರದರ್ಶನ ತೋರಿದ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ಇಲ್ಲಿ ನಡೆಯುತ್ತಿರುವ ವರ್ಷಾಂತ್ಯದ ಡಬ್ಲ್ಯುಟಿಎ ಫೈನಲ್...
View Articleಚೆಸ್: ಆನಂದ್‌ಗೆ ಆಘಾತ
ಬಿಲ್ಬಾಯೊ: ಹಾಲಿ ಚಾಂಪಿಯನ್ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಬಿಲ್ಬಾಯೊ ಮಾಸ್ಟರ್ಸ್ ಫೈನಲ್ ಚೆಸ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಆಘಾತ ಅನುಭವಿಸಿದ್ದಾರೆ. ಶನಿವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಆನಂದ್ ನೆದರ್ಲೆಂಡ್ಸ್‌ನ...
View Article