ಡೆಬಿಟ್‌ಕಾರ್ಡ್ ಹಿಂದೆ ಪಿನ್ ಬರೆದು 75,000 ಕಳೆದುಕೊಂಡ ಡಾಕ್ಟರ್
ಪುಣೆ: ಡೆಬಿಟ್ ಕಾರ್ಡ್ ಹಿಂದೆ ಪಿನ್ ಸಂಖ್ಯೆ ಬರೆದ ತಪ್ಪಿಗೆ ಸೌದಿ ಅರೆಬಿಯಾ ಮೂಲದ ಡಾಕ್ಟರ್ ದುಬಾರಿ ಶಿಕ್ಷೆ ಅನುಭವಿಸಿದ್ದಾರೆ. ಈ ಸಂಬಂಧ ಸ್ತ್ರೀರೋಗ ತಜ್ಞೆ ನೊವೇಶೀನ್ ಅಖ್ತರ್ ಖಾನ್, ಕೊಂಡ್ವಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ...
View Articleಬರಾಕ್-8 ಕ್ಷಿಪಣಿ ಪರೀಕ್ಷೆ ಯಶಸ್ವಿ
ಭುವನೇಶ್ವರ: ಡಿಆರ್‌ಡಿಒ ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್(ಐಎಐ) ಜಂಟಿಯಾಗಿ ಅಭಿವೃದ್ಧಿಪಡಿಸಿರುವ, ನೆಲದಿಂದ-ಆಕಾಶಕ್ಕೆ ಜಿಗಿಯುವ, ಬರಾಕ್-8 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಮಂಗಳವಾರ ಯಶಸ್ವಿಯಾಗಿ ಪೂರೈಸಿದೆ....
View Articleಉಗ್ರ ದಮನಕ್ಕೆ ಸೇನೆ ಬಳಕೆ: 62% ಭಾರತೀಯರ ಒಲವು
ಪಿವ್ ಸಮೀಕ್ಷೆಯಿಂದ ಬಹಿರಂಗ | ಪಾಕ್ ಬಗ್ಗೆ ಮೋದಿ ನೀತಿಗೆ ಅಸಮಾಧಾನ ಹೊಸದಿಲ್ಲಿ: ಭಾರತಕ್ಕೆ ಮಗ್ಗುಲ ಮುಳ್ಳಾಗಿ ಪರಿಣಮಿಸಿರುವ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆಗೆ ದೇಶದ ಅರ್ಧಕ್ಕಿಂತಲೂ ಹೆಚ್ಚು ಜನರು ಒಲವಿದೆ ಎಂದು ಸಮೀಕ್ಷೆಯೊಂದರಿಂದ...
View Articleಶುಭಾ ಮುದ್ಗಲ್‌ಗೆ ‘ಲಲಿತ್ ಅರ್ಪಣ್’ ಸಮ್ಮಾನ
ಹೊಸದಿಲ್ಲಿಯಲ್ಲಿ ಸೆ.22, 23ರಂದು ಲಲಿತ್ ಅರ್ಪಣ್ ಉತ್ಸವ ಹೊಸದಿಲ್ಲಿ: ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ ಶುಭಾ ಮುದ್ಗಲ್ ಅವರನ್ನು ಈ ಸಾಲಿನ 'ಲಲಿತ್ ಅರ್ಪಣ್ ಸಮ್ಮಾನ'ಕ್ಕೆ ಆಯ್ಕೆ ಮಾಡಲಾಗಿದೆ. ಅಹಮದಾಬಾದ್‌ನಲ್ಲಿ ಜನಿಸಿದ...
View Article7,ರೇಸ್‌ಕೋರ್ಸ್ ರೋಡ್ ಹೆಸರು ಬದಲು?
ಹೊಸದಿಲ್ಲಿ: ದೇಶದ ಪ್ರಮುಖ ಪ್ರದೇಶದ ವಿಳಾಸವೊಂದು ಶೀಘ್ರ ಬದಲಾಗುವ ಸಾಧ್ಯತೆ ಇದೆ. ಪ್ರಧಾನಿ ಅವರ ನಿವಾಸ ಇರುವ 7,ರೇಸ್‌ಕೋರ್ಸ್ ರೋಡ್ ಎಂಬ ಹೆಸರು ಭಾರತೀಯ ಸಂಸ್ಕೃತಿಗೆ ಹೊಂದಿಕೆ ಆಗುವುದಿಲ್ಲವಾದ್ದರಿಂದ ಈ ರಸ್ತೆಗೆ 'ಏಕಾತ್ಮ ಮಾರ್ಗ'ವೆಂದು...
View Articleಶಾಲಾ ಬಸ್ ದುರಂತ: 8 ವಿದ್ಯಾರ್ಥಿಗಳ ಸಾವು
ಅಮೃತಸರ: ಪಂಜಾಬ್‌ನ ಅಮೃತಸರದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಆಳವಾದ ಕಮರಿಗೆ ಬಿದ್ದ ಪರಿಣಾಮ 8 ಮಕ್ಕಳು ದರ್ಮರಣ ಹೊಂದಿದ್ದಾರೆ. ಬಸ್‌ನಲ್ಲಿ 35 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, 8 ವಿದ್ಯಾರ್ಥಿಗಳು ಗಂಭೀರವಾಗಿ...
View Articleಅಖಿಲೇಶ್‌ಗೆ ಅಪ್ಪನ ಟಾಂಗ್: ಹೊರಗಿನವರಿಗೆ ಮಣೆ
*ಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಮರ್ ಸಿಂಗ್ ನೇಮಕ ಹೊಸದಿಲ್ಲಿ: ಉತ್ತರ ಪ್ರದೇಶದ ಆಡಳಿತಾರೂಢ ಪಕ್ಷದಲ್ಲಿನ ಬೆಳವಣಿಗೆಗೆ ಸದ್ಯಕ್ಕೆ ಬ್ರೇಕ್ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಶಿವಪಾಲ್ ಸಿಂಗ್ ಅವರನ್ನು ಪಕ್ಷದ...
View Articleರಿಯೊ ಪ್ಯಾರಾಲಿಂಪಿಕ್ಸ್: ಕಾಡುವ ನೋವಿನಲ್ಲಿ ಹಾಡಿದ ಬ್ರೆಜಿಲ್
ರಿಯೊ ಪ್ಯಾರಾಲಿಂಪಿಕ್ಸ್‌ಗೆ ತೆರೆ | ಮುಂದಿನ ಕ್ರೀಡಾಕೂಟಕ್ಕೆ ಟೋಕಿಯೊ ಆತಿಥ್ಯ ರಿಯೊ ಡಿ ಜನೈರೊ: ರಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಮುಕ್ತಾಯಗೊಳ್ಳುವುದರೊಂದಿಗೆ ಬ್ರೆಜಿಲ್‌ನಲ್ಲಿ ಕಳೆದ 1,192 ದಿನಗಳಿಂದ ನಡೆಯುತ್ತಿದ್ದ ಪ್ರಮುಖ...
View Article5ನೇ ಏಷ್ಯನ್ ಬೀಚ್ ಗೇಮ್ಸ್: ಭಾರತದ 208 ಸ್ಪರ್ಧಿಗಳು ಕಣಕ್ಕೆ
ಹೊಸದಿಲ್ಲಿ: ವಿಯೆಟ್ನಾಂನ ದನಾಂಗ್‌ನಲ್ಲಿ ಇದೇ 24ರಂದು ಆರಂಭವಾಗಲಿರುವ 5ನೇ ಆವೃತ್ತಿಯ ಏಷ್ಯನ್ ಬೀಚ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ 208 ಮಂದಿ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆಂದು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಮಂಗಳವಾರ...
View Articleವಾಲಿಬಾಲ್: ಪೋಸ್ಟಲ್‌ಗೆ ಸುಲಭ ಜಯ
ಬೆಂಗಳೂರು: ರೈಸನ್, ಕಾರ್ತಿಕ್ ಮತ್ತು ಸೂರಜ್ ನಾಯಕ್ ಅವರ ಸಂಘಟಿಕ ಆಟದ ಬಲದಿಂದ ಮಿಂಚಿದ ಪೋಸ್ಟಲ್ ತಂಡ, 23ನೇ ರಾಜ್ಯ ಸೀನಿಯರ್ 'ಎ' ಡಿವಿಜನ್ ವಾಲಿಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಎಸ್‌ಡಬ್ಲ್ಯುಆರ್ ವಿರುದ್ಧ ಸುಲಭ ಜಯ ಪಡೆಯಿತು....
View Articleರಾರಯಪಿಡ್ ಫೈರ್ ಶೂಟಿಂಗ್: ಋುಷಿರಾಜ್‌ಗೆ ಸ್ವರ್ಣ
ಐಎಸ್‌ಎಸ್‌ಎಫ್ ಕಿರಿಯರ ಶೂಟಿಂಗ್ ವಿಶ್ವಕಪ್ ಗಬಾಲ (ಅಜೆರ್‌ಬೈಜಾನ್): ಐಎಸ್‌ಎಸ್‌ಎಫ್ ಕಿರಿಯರ ವಿಶ್ವಕಪ್‌ನಲ್ಲಿ ಭಾರತದ ಭರ್ಜರಿ ಪ್ರದರ್ಶನ ಮುಂದುವರಿದಿದ್ದು 25 ಮೀ. ರಾರಯಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಖುಷಿರಾಜ್ ಬರೊತ್...
View Articleಒಲಿಂಪಿಕ್ಸ್ , ಪ್ಯಾರಾಲಿಂಪಿಕ್ಸ್ ಸಾಧಕರಿಗೆ ನಗದು ಬಹುಮಾನ
ಹೊಸದಿಲ್ಲಿ: ರಿಯೊ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧಕರಿಗೆ ದಿಲ್ಲಿ ಗಾಲ್ಫ್ ಕ್ಲಬ್ ಒಟ್ಟು 50 ಲಕ್ಷ ರೂ. ಬಹುಮಾನ ಪ್ರಕಟಿಸಿದೆ. ಚಿನ್ನ ಗೆದ್ದವರಿಗೆ 10 ಲಕ್ಷ ರೂ. ಬೆಳ್ಳಿ ಗೆದ್ದವರಿಗೆ 7.5 ಲಕ್ಷ ರೂ. ಹಾಗೂ...
View Articleಕಶ್ಯಪ್-ಶ್ರೀಕಾಂತ್ ಮುಖಾಮುಖಿ
ಟೋಕಿಯೊ: ಭರ್ಜರಿ ಪ್ರದರ್ಶನ ನೀಡಿದ ಕಾಮನ್‌ವೆಲ್ತ್ ಚಾಂಪಿಯನ್ ಭಾರತದ ಪರುಪಳ್ಳಿ ಕಶ್ಯಪ್, ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಗೆದ್ದು ಪ್ರಧಾನ ಸುತ್ತಿಗೇರಿದ್ದಾರೆ....
View Articleಭಾರತ ತಂಡಕ್ಕೆ ಅನೂಪ್ ಸಾರಥ್ಯ
ಕಬಡ್ಡಿ ವಿಶ್ವಕಪ್‌ಗೆ ತಂಡ ಪ್ರಕಟ | ಪರ್ದೀಪ್, ತೋಮರ್ ಹೊಸ ಮುಖ ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ವಿಶ್ವಕಪ್ ಕಬಡ್ಡಿ ಟೂರ್ನಿಗೆ ಅನೂಪ್ ಕುಮಾರ್ ನಾಯಕತ್ವದ 14 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಪ್ರೊ ಕಬಡ್ಡಿಯಲ್ಲಿ...
View Articleಅ.1ರಿಂದ ದಸರಾ ಕ್ರೀಡಾಕೂಟ
ಸಿಎಂ, ದೀಪಾ ಮಲಿಕ್,ಅಶ್ವಿನಿ ಪೊನ್ನಪ್ಪ ಚಾಲನೆ ಮೈಸೂರು : ದಸರಾ ಕ್ರೀಡಾ ಉಪಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಅ.1ರಿಂದ 9ರವರೆಗೆ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿದೆ. ''ಅ.1ರಂದು ಬೆ.11.40ಕ್ಕೆ...
View Articleಎಫ್‌ಸಿ ಸೆಮೀಸ್‌ಗೆ ಬಿಎಫ್‌ಸಿ
ಸಿಂಗಾಪುರ್: ಐ ಲೀಗ್ ಚಾಂಪಿಯನ್ಸ್ ಬೆಂಗಳೂರು ಎಫ್‌ಸಿ ತಂಡ, 1-0 ಸರಾಸರಿಯಲ್ಲಿ ಆತಿಥೇಯ ಟಾಂಪೈನ್ಸ್ ರೋವರ್ಸ್ ವಿರುದ್ಧ ಮೇಲುಗೈ ಪಡೆದು ಎಎಫ್‌ಸಿ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸಿದೆ. ಇಲ್ಲಿ ನಡೆದ 2ನೇ...
View Articleಮೋನಿಕಾ ಪ್ಯೂಗೆ ಶರಣಾದ ಕ್ವಿಟೋವಾ
ಟೋಕಿಯೋ: ಒಲಿಂಪಿಕ್ ಚಾಂಪಿಯನ್ ಪೋರ್ಟೊ ರಿಕೊದ ಮೋನಿಕಾ ಪ್ಯೂಗ್, ಇಲ್ಲಿ ನಡೆಯುತ್ತಿರುವ ಪ್ಯಾನ್ ಪೆಸಿಫಿಕ್ ಓಪನ್ ಟೆನಿಸ್ ಟೂರ್ನಿಯ 2ನೇ ಸುತ್ತಿನ ಹಣಾಹಣಿಯಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾಗೆ ಸೋಲುಣಿಸಿ ಕ್ವಾರ್ಟರ್‌ಫೈನಲ್...
View Articleಆಪ್ ಶಾಸಕರಿಗೆ ಜಾಮೀನು
ಹೊಸದಿಲ್ಲಿ: ಏಮ್ಸ್ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಗುರುವಾರ ಬಂಧಿತರಾಗಿದ್ದ ಆಪ್ ಶಾಸಕ ಸೋಮನಾಥ ಭಾರ್ತಿ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿದ್ದ ಇನ್ನೊಬ್ಬ ಶಾಸಕ ಅಮಾನುತುಲ್ಲಾ ಖಾನ್ ಇಬ್ಬರಿಗೂ...
View Articleಆಪ್ ಶಾಸಕ ಸೋಮನಾಥ ಭಾರ್ತಿ: ಆರೆಸ್ಟ್
ಹೊಸದಿಲ್ಲಿ: ಏಮ್ಸ್ ಆಸ್ಪತ್ರೆಯ ಭದ್ರತಾಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪ ಸಂಬಂಧ ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ ಭಾರ್ತಿಯವರನ್ನು ಗುರುವಾರ ಬಂಧಿಸಲಾಗಿದೆ. ಭಾರ್ತಿ ಏಮ್ಸ್‌ನ ಬೇಲಿಯನ್ನು ಜೆಸಿಬಿಯಿಂದ ಧ್ವಂಸಗೊಳಿಸುವಂತೆ ಜನರಿಗೆ...
View Articleಮುಂಬಯಿಯಲ್ಲಿ ಹೈ ಅಲರ್ಟ್
ಶಾಲೆ ಮಕ್ಕಳ ಕಣ್ಣಿಗೆ ಉಗ್ರರ ದರ್ಶನ? ಮುಂಬಯಿ: ಮುಂಬಯಿಯಲ್ಲಿರುವ ಉರಾನ್ ನೌಕಾನೆಲೆಯ ಬಳಿ ನಾಲ್ವರು ಶಸ್ತ್ರಸಜ್ಜಿತರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾರೆ ಎಂದು ಶಾಲೆ ಮಕ್ಕಳು ನೀಡಿದ ಮಾಹಿತಿಯ ಬೆನ್ನು ಹತ್ತಿರುವ ನಗರದಲ್ಲಿ ಸಮರೋಪಾದಿಯ...
View Article