Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ವಿವಾಹಕ್ಕೆ ಮುನ್ನ ಜಾತಕ ಪರಿಶೀಲನೆ

$
0
0

ವಿವಾಹಕ್ಕೆ ಮುನ್ನ ಜಾತಕಗಳನ್ನು ಪರಿಶೀಲಿಸುವುದು ಸಾಮಾನ್ಯ. ಈ ಪ್ರಕ್ರಿಯೆ ಏಕೆ ನಡೆಯುತ್ತದೆ? ಜಾತಕ ಮೇಳಾಮೇಳಿಯ ಉದ್ದೇಶವೇನು?

ಹರಿಶ್ಚಂದ್ರ ಪಿ. ಸಾಲಿಯಾನ್‌

ಪ್ರತಿಯೊಬ್ಬ ಮನುಷ್ಯನ ಜಾತಕದಲ್ಲಿ ಅವರವರ ಕುಂಡಲಿಯಲ್ಲಿರುವ ಗ್ರಹದಂತೆ ಫಲ ಕೊಡುತ್ತದೆ. ಇದು ಅವರ ಹಿಂದಿನ ಜನ್ಮದ ಕರ್ಮಾನುಸಾರವಾಗಿರುತ್ತದೆ. ವಿವಾಹ ಕೂಡಾ ಕರ್ಮಾನುಸಾರವಾಗಿರುತ್ತದೆ. ವಿಧಿಧಿ ಬರಹವನ್ನು ಬದಲಾಯಿಸಲು ಅಸಾಧ್ಯ.

ಜಾತಕದಲ್ಲಿ ಶುಕ್ರ ಶನಿಗಳು ತಮ್ಮ ತಮ್ಮ ಕ್ಷೇತ್ರವನ್ನು ಬದಲಾಯಿಸುವುದು, ಶುಕ್ರ ಶನಿ ಒಟ್ಟಿಗೆ ಇರುವುದು ಇದು ಶುಕ್ರನ ಯೋಗವನ್ನು ಕೆಡಿಸುವುದು. ಜಾತಕದಲ್ಲಿ ಸಮಸ್ಯೆ ಇದ್ದರೆ ಹಲವು ಸಮಸ್ಯೆಗಳು ಬರುವುವು. ಮದುವೆಯಾಗುವ ವಯಸ್ಸಿನಲ್ಲಿ ಎಷ್ಟು ಒದ್ದಾಡಿದರೂ ಸಮಯ ಕೂಡಿ ಬರುವುದಿಲ್ಲ, ಪ್ರೀತಿಸಿದ ಹೆಣ್ಣು ಕೈಕೊಟ್ಟು ಬೇರೆಯವರನ್ನು ಮದುವೆಯಾಗುವುದು, ಗಂಡ ಮಕ್ಕಳಾದರೆ ಮದುವೆಗೆ ಮುನ್ನ ಮತ್ತೊಬ್ಬರ ಸ್ತ್ರೀ ಸಂಬಂಧ ಇರುವುದು, ಕೈ ಹಿಡಿದ ಹೆಂಡತಿಗೆ ಕಾಯಿಲೆಗಳು ಬರುವುದು, ಮದುವೆಯ ನಂತರ ಗಂಡ- ಹೆಂಡತಿ ವಾದ ವಿವಾದ ಮಾಡಿ ಹೆಣ್ಣನ್ನು ಬಿಡುವುದು, ಬೇರೆ ಸ್ತ್ರೀ ಸಂಬಂಧದಿಂದ ಕಾಯಿಲೆಗಳು ಬರುವುದು, ಶನಿಯು ನೀಚ ಸ್ಥಾನದಲ್ಲಿರುವುದರಿಂದ ಇದರಿಂದ ನೀಚ ಜಾತಿಯ ಸ್ತ್ರೀ ಸಂಬಂಧವಾಗುವುದು, ಬೇರೆ ಬೇರೆ ರೀತಿಯ ತೊಂದರೆಗಳು ಬರುತ್ತವೆ. ಇಂಥವೆಲ್ಲ ಒಂದು ಸಮಸ್ಯೆಯಾಗಿ ಕಾಡುತ್ತವೆ. ಆದರೆ, ಇದಕ್ಕೆ ಕಾರಣವೇನು ಎಂದು ತಿಳಿಯುವುದು ಕೂಡಾ ಇಲ್ಲ. ಇಂಥವರಿಗೆ ದಾಂಪತ್ಯ ಜೀವನದಲ್ಲಿ ಸುಖ ಎಂಬುದು ಕನಸಿನಲ್ಲಿಯೂ ಇರುವುದಿಲ್ಲ. ಇವರ ದೇವತಾರಾಧನೆಗೆ ವೈರಾಗ್ಯ ನಿಷ್ಠೆ, ಗುರು ಅನುಗ್ರಹ ಇತ್ಯಾದಿ ಒಳ್ಳೆಯ ಗುಣಗಳಿರುತ್ತದೆ. ಇವರಿಂದ ಬೇರೆಯವರಿಗೆ ಸಹಾಯ ಸಿಗುತ್ತದೆ. ಇತರರು ಇವರು ಒಳ್ಳೆಯವರು, ಇವರಿಗೆ ಈ ರೀತಿಯ ಕಷ್ಟ ಸಿಗಬಾರದಿತ್ತು ಎಂದು ಹೇಳುತ್ತಾರೆ. ಇವರಿಗೆ ಬಡವರಲ್ಲಿ ಪ್ರೀತಿ, ಕೆಲಸಗಾರರಲ್ಲಿ ಪ್ರೀತಿ ಇರುತ್ತದೆ. ಇವರು ಶಾಂತಿಪಾಲಕರಾಗಿರುತ್ತಾರೆ. ಶುಕ್ರನಿಗೆ ಗುರು ಯೋಗ ಇದ್ದರೆ ಮಕ್ಕಳಾಗುತ್ತದೆ.

ಶನಿ ಮತ್ತು ಚಂದ್ರರು ಒಂದೇ ಮನೆಯಲ್ಲಿದ್ದರೆ ವಿವಾಹಕ್ಕೆ ಅಡೆತಡೆಯಾಗುತ್ತದೆ. ಸಂಬಂಧಗಳು ಬೇಕಾದಷ್ಟು ಬಂದರೂ ವಿವಾಹವಾಗುವುದಿಲ್ಲ. ಶನಿ ಚಂದ್ರನ ಮೇಲೆ ದೃಷ್ಟಿ ಇದ್ದಾಗ ಮತ್ತು ಚಂದ್ರ ಶನಿಯು ಕೇಂದ್ರ ಸ್ಥಾನದಲ್ಲಿ ಇದ್ದರೂ ಮದುವೆಗೆ ಅಡೆತಡೆಯಾಗುವುದು ಖಂಡಿತ.

2-7-11 ಮನೆಯು ವಿವಾಹಕ್ಕೆ ಪ್ರಮುಖ ಸ್ಥಾನ. ಶುಭ ಗ್ರಹಗಳಾದ ಗುರು ಚಂದ್ರ ಬುಧ ಶುಕ್ರ ಇದ್ದರೆ ಅಥವಾ 2-7-11ನೇ ಮನೆಯ ಅಧಿಧಿಪತಿಯೊಡನೆ ಶುಭಗ್ರಹ ಇದ್ದರೂ ಶುಭಗ್ರಹಗಳು 2-7-11ನೇ ಮನೆಗಳನ್ನು ಅಥವಾ ಆ ಮನೆಯ ಅಧಿಧಿಪತಿಯನ್ನು ನೋಡಿದರೂ ಇಂತಹ ಜಾತಕರ ಮದುವೆಯು ಸರಿಯಾದ ಸಮಯಕ್ಕೆ ನಡೆಯುತ್ತದೆ, ಒಳ್ಳೆಯ ಸಂಬಂಧ ಸಿಗುತ್ತದೆ.


Viewing all articles
Browse latest Browse all 7056

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ಪ್ರೀ ವೆಡ್ಡಿಂಗ್ ಶೂಟ್ ಬಳಿಕ ಕೊಲೆ ಸಂಚು: ಪುಣೆಯಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ….!


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮದುವೆ ನಂತರ ಬ್ಲೂ ಫಿಲಂ ನೋಡಿದರೆ ಏನಾಗುತ್ತೆ?


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ನಟಿ ರಚಿತಾ ರಾಮ್ ಆಸೆ ಏನು ಗೊತ್ತಾ…!


ಕಾರ್ಪೋರೇಟರ್ ಅವ್ವ ಮಾದೇಶ  ಜೀವಾವಧಿ ಶಿಕ್ಷೆಗೆ ಕಾರಣವಾದ ` ಜೋಡಿ ಕೊಲೆ’ಯ  ಇನ್ ಸೈಡ್ ಸ್ಟೋರಿ…


ಜು.25 ರಂದು ಮತ್ತೆ ದೆಹಲಿಗೆ ಸಿಎಂ ಮತ್ತು ಡಿಸಿಎಂ


ಚಿಕ್ಕ ಮಕ್ಕಳಿಗೆ ಸೆಕ್ಸ್ ಎಜುಕೇಷನ್ ಪಾಠ ಮಾಡಿದ ಯೋಗೀಶ್ ಮಾಸ್ಟರ್ –ವಿಡಿಯೋ ವೈರಲ್


ಹಾಸ್ಯ : ಪಿತೃ ಪಕ್ಷದಲ್ಲಿ ಭರ್ಜರಿ ಭೋಜನಕ್ಕೆ ಮುನ್ನ ಕಾಗೆಗಳ ಮೀಟಿಂಗು!


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಲವ್, ಸೆಕ್ಸ್, ದೋಖಾ: ಖಾಸಗಿ ವಿಡಿಯೋ ಮಾಡಿ ಮಹಿಳೆ ಮೇಲೆ ಹಲ್ಲೆ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


The Ashtanga Key - Surya Namaskar


ಅತ್ತಿಗೆ–ಮೈದುನ ಅಕ್ರಮ ಸಂಬಂಧ, ಆಮೇಲೇನಾಯ್ತು ಗೊತ್ತಾ…?