Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಎಫ್‌ 1: ರಾಸ್ಬರ್ಗ್‌ ರಷ್ಯನ್‌ ಚಾಂಪಿಯನ್‌

ಸೋಚಿ (ರಷ್ಯಾ): ಅಮೋಘ ಪ್ರದರ್ಶನ ಮುಂದುವರಿಸಿರುವ ಮರ್ಸಿಡೀಸ್‌ ತಂಡದ ಚಾಲಕ ಜರ್ಮನಿಯ ನಿಕೊ ರಾಸ್ಬರ್ಗ್‌, ಇಲ್ಲಿ ನಡೆದ ಫಾರ್ಮುಲಾ 1 ರಷ್ಯನ್‌ ಗ್ರ್ಯಾನ್‌ ಪ್ರಿ ರೇಸ್‌ ಜಯಿಸುವುದರೊಂದಿಗೆ ಪ್ರಸಕ್ತ ಸಾಲಿನ 4ನೇ ಪ್ರಶಸ್ತಿ ಮುಡಿಗೇರಿಸಿಕೊಂಡರು....

View Article


ಶೂಟಿಂಗ್‌: ಭಾರತಕ್ಕೆ ಮೂರು ಸ್ವರ್ಣ

ಸುಹ್ಲ್‌(ಜರ್ಮನಿ): ಗಮನಾರ್ಹ ಪ್ರದರ್ಶನ ನೀಡಿದ ಭಾರತದ ಶೂಟರ್‌ಗಳು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವ ಕಪ್‌ನಲ್ಲಿ ಮೂರು ಚಿನ್ನ ಮತ್ತು ಒಂದು ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಕೂಟದ ಮೊದಲ ದಿನವಾದ ಭಾನುವಾರ...

View Article


ರೈಲ್ವೆ ತಂಡಕ್ಕೆ ಹಾಕಿ ಪ್ರಶಸ್ತಿ

ಬೆಂಗಳೂರು: ರಾಜ್ಯ ಹಾಕಿ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ 6ನೇ ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿಯನ್‌ಷಿಪ್‌ (ಎ ಡಿವಿಜನ್‌)ನ ಫೈನಲ್‌ ಪಂದ್ಯದಲ್ಲಿ ಹಾಕಿ ಪಂಜಾಬ್‌ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ರೈಲ್ವೆ ಕ್ರೀಡಾ ಉತ್ತೇಜನ...

View Article

ಆರ್ಚರಿ ವಿಶ್ವಕಪ್‌: ಭಾರತಕ್ಕೆ 1ಬೆಳ್ಳಿ, 2 ಕಂಚು

ಶಾಂಘೈ: ಭಾರತ ಮಹಿಳಾ ತಂಡ ಇಲ್ಲಿ ನಡೆದ ಮೊದಲ ಹಂತದ ಆರ್ಚರಿ ವಿಶ್ವಕಪ್‌ ಫೈನಲ್‌ನಲ್ಲಿ ಚೈನೀಸ್‌ ತೈಪೆ ವಿರುದ್ಧ ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ಮೂವರು ಸದಸ್ಯರ ಪುರುಷರ ತಂಡ ಮತ್ತು ಮಿಶ್ರ ತಂಡ ಅನುಕ್ರಮವಾಗಿ ಕಂಚಿನ ಪದಕ...

View Article

ಬಾಕ್ಸರ್‌ ವಿಜೇಂದರ್‌ಗೆ ಮತ್ತೊಂದು ಗೆಲುವು

ಐದನೇ ಸುತ್ತಿನ ಅಂತಿಮ ಕ್ಷ ಣದಲ್ಲಿ ರಾಯರ್‌ ಕೆಡವಿದ ಹರಿಯಾಣ ಬಾಕ್ಸರ್‌ ಲಂಡನ್‌: ಮತ್ತೊಮ್ಮೆ ಶಕ್ತಿಶಾಲಿ ಪಂಚ್‌ ನೀಡುವ ಮೂಲಕ ಗಮನ ಸೆಳೆದ ಭಾರತದ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಫ್ರಾನ್ಸ್‌ನ ಮ್ಯಾಟಿಯೊಜ್‌ ರಾಯರ್‌ ವಿರುದ್ಧ ಗೆಲುವು...

View Article


ರಾಜ್ಯಮಟ್ಟದ ಚೆಸ್‌: ತ್ಯಾಗರಾಜ್‌ಗೆ ಜಯ

ಬೆಂಗಳೂರು: ಯುನೈಟೆಡ್‌ ಕರ್ನಾಟಕ ಚೆಸ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಮುಕ್ತ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಹಲವು ಬಾರಿ ಪ್ರಶಸ್ತಿ ಗೆದ್ದಿರುವ, ಅಗ್ರ ಶ್ರೇಯಾಂಕದ ಆಟಗಾರ ಸಂಜಯ್‌ ಅವರಿಗೆ ಹಾಸನದ ಎಂ.ಟಿ. ತ್ಯಾಗರಾಜ್‌...

View Article

ಜೆಸ್ಸಿ: ಪ್ರೀತಿ ಪ್ರೇಮಕ್ಕೆ ಸೋತ ಪ್ರೇತ

ಚಿತ್ರ: ಜೆಸ್ಸಿ (ಕನ್ನಡ) -ಪದ್ಮಾ ಶಿವಮೊಗ್ಗ ಪವನ್ ಒಡೆಯರ್ ನಿರ್ದೇಶನದ ಜೆಸ್ಸಿ ಬಹಳ ಕುತೂಹಲ ಕೆರಳಿಸಿತ್ತು. ಟ್ರೇಲರ್, ಹಾಡುಗಳು ಇದೊಂದು ಪ್ರೇಮ ಕತೆ ಅನ್ನೋದನ್ನು ಹೇಳುವಂತಿತ್ತು. ಆದರೆ, ನಿರ್ದೇಶಕ ಜಾಣ್ಮೆಯಿಂದ ಒಂದು ಸಂಗತಿಯನ್ನು...

View Article

ನಿತ್ಯ ಜೊತೆ ಸತ್ಯ: ನಿತ್ಯದ ಕತೆಯಲ್ಲಿ ಹಾರರ್ ಸತ್ಯ

ಕನ್ನಡ : ನಿತ್ಯ ಜೊತೆ ಸತ್ಯ - ಶರಣು ಹುಲ್ಲೂರು ಪಟ್ರೆ ಲವ್ಸ್ ಪದ್ಮಾ, ಸಂಜು ವೆಡ್ಸ್ ಗೀತಾ ಸಿನಿಮಾಗಳ ಶೀರ್ಷಿಕೆ ಕೇಳಿದವರು, ಈ ಚಿತ್ರಗಳ ಟೈಟಲ್‌ನಂತೆಯೇ ಧ್ವನಿಸುವ ಕಾರಣಕ್ಕೆ 'ನಿತ್ಯ ಜೊತೆ ಸತ್ಯ' ಚಿತ್ರವನ್ನೂ ಆ ಪಟ್ಟಿಗೆ ಸೇರಿಸಿರಬಹುದು....

View Article


ಇಂಡಸ್ಟ್ರಿಗೆ ಹೊಸ ರಕ್ತದ ಭರವಸೆ: ಸಿನಿಮಾ ಮೈ ಡಾರ್ಲಿಂಗ್‌

* ಅವಿನಾಶ್‌ ಬೈಪಾಡಿತ್ತಾಯ ಚಿತ್ರ: ಸಿನಿಮಾ ಮೈ ಡಾರ್ಲಿಂಗ್‌ (ಕನ್ನಡ) ನಿರ್ದೇಶನ: ಗೌರೀಶ್‌ ಅಕ್ಕಿ ಸಂಗೀತ: ಅಜನೀಶ್‌ ಲೋಕನಾಥ್‌ ಕ್ಯಾಮೆರಾ: ಎಸ್‌.ಕೆ.ರಾವ್‌. ಕ್ಯಾಮೆರಾ, ಸಂಕಲನ: ಚಂದನ್‌ ಸಿನಿಮಾ ಎಂಬುದೇ ಥಳುಕು ಬಳುಕಿನ ಮಾಯಾಪುರಿ. ಅದರ...

View Article


ಕೌದಿ: ಕೌದಿ ಎಂಬ ಕುದಿಯುವ ಕುಲುಮೆ

ಕನ್ನಡ ಚಿತ್ರ * ಹರೀಶ್‌ ಬಸವರಾಜ್‌ ಕೌದಿಗೆ ಉತ್ತರ ಕರ್ನಾಟಕದಲ್ಲಿ ಒಂದು ವಿಶೇಷ ಸ್ಥಾನವಿದೆ. ಹೀಗೆಂದರೆ ಹಾಸಲು ಹೌದು, ಹೊದೆಯಲು ಹೌದು. ಗಂಟು ಮೂಟೆ ಕಟ್ಟಲು ಇದನ್ನು ಬಳಸುತ್ತಾರೆ. ಮಕ್ಕಳನ್ನು ತೊಟ್ಟಿಲಿನಲ್ಲಿ ಬೆಚ್ಚಗೆ ಮಲಗಿಸಲು ಸಹ...

View Article

ಹಾಫ್‌ ಮೆಂಟ್ಲು: ನೋಡಿದವರಿಗೆ ಹಾಫ್‌ ಮೆಂಟ್ಲು

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಈಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಚೊಚ್ಚಲ ನಿರ್ದೇಶನದಲ್ಲೇ ಜಗದ್ವಿಖ್ಯಾತರಾದ ನಿರ್ದೇಶಕರೂ ಇದ್ದಾರೆ. ಹಾಗೆಯೇ ಪ್ರೇಕ್ಷಕರನ್ನು ಮೆಂಟಲ್‌ ಮಾಡಿದ ನಿರ್ದೇಶಕರೂ ಇದ್ದಾರೆ. ಈ ವಾರ ಲಕ್ಷ್ಮಿ ದಿನೇಶ್‌ ಚೊಚ್ಚಲ...

View Article

ದಿ ಗ್ರೇಟ್ ಸ್ಟೋರಿ ಆಫ್ ಸೋಡಾ ಬುಡ್ಡಿ: ಸೋಡಾದಲ್ಲಿ ಉಪ್ಪೂ ಇಲ್ಲ, ಹುಳಿಯೂ ಇಲ್ಲ

ಕನ್ನಡ ಚಿತ್ರ * ಶರಣು ಹುಲ್ಲೂರು ದಪ್ಪ ಗಾಜಿನ ಕನ್ನಡಕ ಹಾಕಿದವರಿಗೆ ಸಾಮಾನ್ಯವಾಗಿ ಸೋಡಾಬುಡ್ಡಿ ಎಂದು ಕರೆಯುವುದು ವಾಡಿಕೆ. ಹೀಗಾಗಿ 'ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ' ಸಿನಿಮಾದಲ್ಲಿ, ಇಂತಹ ಹುಡುಗ ಅಥವಾ ಹುಡುಗಿಯ ಕತೆ ಇದೆ...

View Article

ಫ್ಯಾನ್: ಅಭಿಮಾನಿಗೆ ಫ್ಯಾನ್ ಕೊಟ್ಟ ಶಾರುಖ್

ಹಿಂದಿ ಚಿತ್ರ * ಪದ್ಮಿನಿ ಜೈನ್ ಎಸ್ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣಕ್ಕೆ 'ಫ್ಯಾನ್' ಚಿತ್ರ ಕುತೂಹಲ ಮೂಡಿಸಿತ್ತು. ಅದರಲ್ಲೂ ಶಾರುಖ್ ಹುಡುಗನಾದ ಪರಿಗೆ ಬಾಲಿವುಡ್ ಅಚ್ಚರಿ ವ್ಯಕ್ತಪಡಿಸಿತ್ತು. ಪ್ರೇಕ್ಷಕರ ಕುತೂಹಲ ಮತ್ತು...

View Article


ಯಶೋಗಾಥೆ: ಮಂದಗತಿಯ ಯಶೋಗಾಥೆ

ಚಿತ್ರ: ಯಶೋಗಾಥೆ (ಕನ್ನಡ) -ಪದ್ಮಾ ಶಿವಮೊಗ್ಗ ಹಾರರ್ ಮತ್ತು ಥ್ರಿಲ್ಲರ್ ಎನ್ನಲಾಗಿದ್ದ 'ಯಶೋಗಾಥೆ' ಸ್ವಾತಂತ್ರ್ಯಕ್ಕೂ ಮೊದಲು ನಡೆದ ಘಟನೆಯನ್ನಾಧರಿಸಿದ ಸಿನಿಮಾ. ಸ್ವಾತಂತ್ರ್ಯ ಹೋರಾಟಕ್ಕೆ ತೆರಳಿದ ಸಹೋದರರಿಬ್ಬರ ಹೆಂಡತಿಯರು ಮತ್ತು ಒಬ್ಬ ಮಗಳು...

View Article

ಊಟಿ ವಿಮರ್ಶೆ: ಅಬ್ಬರದ ನಡುವೆ ತಂಪಾಗಿ ಹರಿವ ಝರಿ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಪ್ರೀತಿ ಪ್ರೇಮ ಎಂದರೆ ತ್ರಿಕೋನ ಪ್ರೇಮಕಥೆ ಅಥವಾ ಬೇರೆಯವರಿಗಾಗಿ ಪ್ರೀತಿಸುವವರನ್ನು ತ್ಯಾಗ ಮಾಡುವುದು, ಇಲ್ಲಾಂದ್ರೆ ಪ್ರೇಮಿಗಾಗಿ ಹೊಡೆದಾಡುವುದನ್ನು ನಾವು ಅನೇಕ ಸಿನಿಮಾಗಳಲ್ಲಿ ನೋಡುತ್ತೇವೆ. ಆದರೆ,...

View Article


ಚಕ್ರವ್ಯೂಹ ವಿಮರ್ಶೆ: ಸಂದೇಶ ದಾಟಿಸುವ ಸಾಹಸ

ಕನ್ನಡ ಚಿತ್ರ * ಶಶಿಧರ ಚಿತ್ರದುರ್ಗ ನನ್ನನ್ನು ನೀನು ಪೂರ್ತಿ ನೋಡಿಲ್ಲ, ಈಗ ನೋಡ್ತೀಯಾ? ಹೀಗಂತ ಚಿತ್ರದ ಹೀರೋ ಪುನೀತ್ ಖಳನಿಗೆ ಹೇಳುತ್ತಾರೆ. ಇದು ಚಿತ್ರದಲ್ಲಿನ ಅವರ ಆ್ಯಕ್ಷನ್ ಸನ್ನಿವೇಶಗಳಿಗೂ ಅನ್ವಯವಾಗುವ ಡೈಲಾಗ್. ಪವರ್‌ಪ್ಯಾಕ್ಡ್...

View Article

Image may be NSFW.
Clik here to view.

ಡೇರ್‌ಡೆವಿಲ್ಸ್‌ ಭೀತಿಯಲ್ಲಿ ಲಯನ್ಸ್‌

ಮೆಕಲ್ಲಮ್‌, ಸ್ಮಿತ್‌ ಪ್ರಮುಖ ಆಕರ್ಷಣೆ | ಜಯದ ವಿಶ್ವಾಸದಲ್ಲಿ ಡೆಲ್ಲಿ ಪಡೆ ರಾಜ್‌ಕೋಟ್‌: ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಅಚ್ಚರಿಯ ಸೋಲುಂಡ ಅಂಕ ಪಟ್ಟಿಯ ಅಗ್ರ ಸ್ಥಾನಿ ಗುಜರಾತ್‌ ಲಯನ್ಸ್‌ ತಂಡ, ತವರಿನಂಗಳದಲ್ಲಿ ಅಪಾಯಕಾರಿ ಡೆಲ್ಲಿ...

View Article


ಪುಣೆ ತಂಡಕ್ಕೆ ಮತ್ತೊಂದು ಗಾಯದ ಬರೆ

ಐಪಿಎಲ್‌ನಿಂದ ಸ್ಟೀವನ್‌ ಸ್ಮಿತ್‌ ಔಟ್‌ ಹೊಸದಿಲ್ಲಿ: ಸತತ ಸೋಲಿನಿಂದಾಗಿ ಕಂಗೆಟ್ಟಿರುವ ರೈಸಿಂಗ್‌ ಪುಣೆ ಸೂಪರ್‌ಜಯಂಟ್ಸ್‌, ಮತ್ತೊಂದು ಗಾಯದ ಸಮಸ್ಯೆ ಎದುರಾಗಿದ್ದು ಸ್ಟೀವನ್‌ ಸ್ಮಿತ್‌ ಮಣಿಕಟ್ಟಿನ ಗಾಯದ ಸಮಸ್ಯೆಯಿಂದಾಗಿ ಐಪಿಎಲ್‌ನಿಂದ...

View Article

Image may be NSFW.
Clik here to view.

ಜಯದ ಹಾದಿಗೆ ಮರಳಿದ ಕೆಕೆಆರ್

ಸತತ ಮೂರನೇ ಸೋಲಿಗೆ ಒಳಗಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು | ರಾಹುಲ್‌, ಕೊಹ್ಲಿ ಅರ್ಧಶತಕ ವ್ಯರ್ಥ ಮಂಜುನಾಥ ಕೆ ಜಾಬಗೆರೆ ಬೆಂಗಳೂರು ವಿರಾಟ್‌ ಕೊಹ್ಲಿ ಕೆ.ಎಲ್‌. ರಾಹುಲ್‌ ಅವರ ತಲಾ ಅರ್ಧಶತಕಗಳ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಯೂಸುಫ್‌...

View Article

ಪೌಲ್‌ ಆ್ಯಡಮ್ಸ್‌ ಶೈಲಿಯನ್ನು ಸುಧಾರಿಸಿದ ಶಿವಿಲ್‌

ಹೊಸದಿಲ್ಲಿ: ಚೈನಾಮನ್‌ ಸ್ಪಿನ್‌ ಬೌಲರ್‌ ಪೌಲ್‌ ಆ್ಯಡಮ್ಸ್‌, ಎರಡು ದಶಕಗಳ ಹಿಂದೆ ದಕ್ಷಿಣ ಆಫ್ರಿಕಾ ತಂಡದ ಪರ ಕಣಕ್ಕಿಳಿದ ಸಂದರ್ಭದಲ್ಲಿ ಈ ರೀತಿಯ ಬೌಲರ್‌ ಮತ್ತೊಬ್ಬ ಬರಲಾರ ಎಂಬುದೇ ಬಹುತೇಕರ ಅಭಿಪ್ರಾಯವಾಗಿತ್ತು. ಆದರೆ, ಭಾರತದಲ್ಲಿ ಇದೀಗ...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>