ತಿಮ್ಮ: ಐ ಲವ್ ಯು ಡಾರ್ಲಿಂಗ್. ನಿನಗಾಗಿ ನಾನು ವಿಷ ಕುಡಿಯಬಲ್ಲೆ, ಬೆಟ್ಟದ ಮೇಲಿಂದ ಜಿಗಿಯಬಲ್ಲೆ, ವೇಗವಾಗಿ ಬರುತ್ತಿರುವ ಟ್ರೇನ್ ಮುಂದೆ ಧುಮುಕಬಲ್ಲೆ...
ಹುಡುಗಿ: ನೋಡು...ನಿನಗೆ ಯಾವುದು ಅನುಕೂಲವೋ ಅದನ್ನ ಮಾಡು!
↧
ಯಾವುದು ಅನುಕೂಲ