Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಡಯಾನಾ ಹೌಸ್‌ನಲ್ಲಿ ದೆವ್ವ

$
0
0

ನಟಿಯರಿಗೆ ಹಾರರ್‌ ಚಿತ್ರದಲ್ಲಿ ನಟಿಸುವ ಆಸೆ ಸಾಮಾನ್ಯ. ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ ಎನ್ನುವುದೂ ಇದಕ್ಕೆ ಕಾರಣ. ನಟಿ ತೇಜಸ್ವಿನಿಗೆ ಈಗ ಇಂಥದ್ದೊಂದು ಪಾತ್ರ ಒಲಿದು ಬಂದಿದೆ.

ಇತ್ತೀಚೆಗೆ ತೇಜಸ್ವಿನಿ ಅಭಿನಯದ ಚಿತ್ರ 'ಸತ್ಯ ಜೊತೆ ನಿತ್ಯ' ಬಿಡುಗಡೆಯಾಗಿತ್ತು. ಆದರೆ ಚಿತ್ರ ನಿರೀಕ್ಷಿತ ಯಶಸ್ಸು ಕೊಡಲಿಲ್ಲ. ಈಗ ವಿಭಿನ್ನ ಪ್ರಯತ್ನದ ಮೂಲಕ ಮತ್ತೆ ಅದೃಷ್ಟ ಬೇಟೆಯಲ್ಲಿ ತೊಡಗಿದ್ದಾರೆ ತೇಜಸ್ವಿನಿ. ಹಾರರ್‌ ಚಿತ್ರವೊಂದಕ್ಕೆ ಅವರು ಸಹಿ ಮಾಡಿದ್ದಾರೆ. 'ಡಯಾನಾ ಹೌಸ್‌' ಎಂಬ ಹಾರರ್‌ ಚಿತ್ರವೊಂದರ ಲೀಡ್‌ ಪಾತ್ರಧಾರಿಯಾಗಿ ಅವರು ನಟಿಸಲಿದ್ದಾರೆ.

'ಇತ್ತೀಚೆಗೆ ಹಾರರ್‌ ಚಿತ್ರಗಳು ಹೆಚ್ಚುತ್ತಿವೆ. ಆದರೆ ನಮ್ಮದು ಮಾಮೂಲು ಹಾರರ್‌ ಚಿತ್ರವಲ್ಲ. ಬರೀ ಭೂತ ಪ್ರೇತದ ಚಿತ್ರವೂ ಅಲ್ಲ. ಹಾರರ್‌ನ ಜೊತೆಗೆ ಬೇರೊಂದು ಕತೆಯನ್ನು ಹೇಳಲಿದ್ದೇವೆ. ಇದು ಹೊಸಬರ ತಂಡ, ಹೊಸ ಪ್ರಯೋಗ ಮಾಡಿದ್ದೇವೆ. ಚಿತ್ರದ ಕತೆ ಹೇಳಿದ ನಂತರ ತುಂಬ ಇಂಪ್ರೆಸ್‌ ಆಯ್ತು. ಚಿತ್ರದಲ್ಲಿ ಹೊಸತನ ಇದೆ' ಎನ್ನುತ್ತಾರೆ ನಟಿ ತೇಜಸ್ವಿನಿ. ಚಿತ್ರವನ್ನು ಭರತ್‌ ನಂದನ್‌ ನಿರ್ದೇಶಿಸುತ್ತಿದ್ದಾರೆ. ರಾಘವ್‌ ನಾಗ್‌ ಎಂಬ ಹೊಸ ಹುಡುಗ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ತೇಜಸ್ವಿನಿಗೆ 'ಗೂಳಿಹಟ್ಟಿ' ಚಿತ್ರ ಹೆಸರು ತಂದು ಕೊಟ್ಟಿತ್ತು. ಈ ಬಾರಿ ಹಾರರ್‌ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡದಲ್ಲಿ ಮತ್ತೆ ನೆಲೆಯೂರುವ ಪ್ರಯತ್ನದಲ್ಲಿದ್ದಾರೆ.


Viewing all articles
Browse latest Browse all 7056

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>