Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಪ್ರೇಮಿಗಳಿಗೆ ಪ್ರೀತಿಯ ಉಡುಗೊರೆ

ರತ್ನಜ ನಿರ್ದೇಶನದಲ್ಲಿ ಮೂಡಿ ಬಂದಿರುವ ಪ್ರೀತಿಯಲ್ಲಿ ಸಹಜ ಚಿತ್ರದ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಪ್ರೇಮಿಗಳ ದಿನದಂದು ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ದೇಶಕರು ಹೇಳಿದ್ದಾರೆ. ಇದು ಪ್ರೇಮಿಗಳಿಗೆ ಹೇಳಿ ಮಾಡಿಸಿದ ಉಡುಗೊರೆ....

View Article


ಟ್ವಿಟರ್‌: ಅಮಿತಾಭ್ ಬಚ್ಚನ್‌ಗೆ 1.9 ಕೋಟಿ ಹಿಂಬಾಲಕರು

ಮುಂಬಯಿ: ಬಾಲಿವುಡ್‌ ಬಾದ್‌ಷಾ ಎಂದೇ ಹೆಸರಾದ ಅಮಿತಾಬ್ ಬಚ್ಚನ್ ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ 1.9 ಕೋಟಿ ಹಿಂಬಾಲಕರನ್ನು ಸಂಪಾದಿಸಿದ್ಧಾರೆ. ಆ ಮೂಲಕ ಟ್ವಿಟರ್‌ನಲ್ಲಿ ಹಿಂಬಾಲಕರನ್ನು ಹೊಂದಿರುವವರಲ್ಲಿ 73 ವರ್ಷದ ನಟ ಬಿಗ್ ಬಿ...

View Article


ವೆಂಕಟ್ ಜೊತೆ ನಟಿಸೋಕೆ ಭಯವೇಕೆ?

- ಎಚ್. ಮಹೇಶ್ ಬಿಗ್‌ಬಾಸ್ ರಿಯಾಲಿಟಿ ಷೋನಲ್ಲಿ ಭಾಗವಹಿಸಿ ಮನೆಮಾತಾಗಿರುವ ಗೌತಮಿ ಗೌಡ, ಇದೀಗ ಎಸ್. ನಾರಾಯಣ್ ನಿರ್ದೇಶನದ ವೆಂಕಟ್ ನಾಯಕನಾಗಿ ನಟಿಸುತ್ತಿರುವ ಡಿಕ್ಟೇಟರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುವುದು ಖಚಿತವಾಗಿದೆ. ಚಿ.ಸೌ. ಸಾವಿತ್ರಿ...

View Article

ವೀಕೆಂಡ್ ಟೆಂಟ್‌ನಲ್ಲಿ ಅಂಬರೀಷ್

- ಶರಣು ಹುಲ್ಲೂರು ಈ ಬಾರಿಯ ವೀಕೆಂಡ್ ವಿತ್ ರಮೇಶ್ ಷೋನ ಸಾಧಕರ ಸೀಟ್‌ನಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಕೂತಿದ್ದಾರೆ. ಹೀಗಾಗಿ ಸಾಧಕರ ಸೀಟು ಇನ್ನಷ್ಟು ಕಲರ್‌ಫುಲ್ಲಾಗಿದೆ. ಮೊದಲ ಸೀಸನ್‌ಲ್ಲೇ ಅಂಬರೀಷ್ ಬರುತ್ತಾರೆ ಅನ್ನುವ ಮಾತಿತ್ತು. ಎಲ್ಲರ...

View Article

ಪರೂಲ್ ಸಿನಿಮಾಗೆ ಇಬ್ಬರು ನಾಯಕರು

ಸಾಮಾನ್ಯವಾಗಿ ಇಬ್ಬರು ನಾಯಕಿಯರು ಇವರು ಸಿನಿಮಾದಲ್ಲಿ ಪರೂಲ್ ಯಾದವ್ ನಟಿಸಿದ್ದಿದೆ. ಇದೇ ಮೊದಲ ಬಾರಿಗೆ ಇಬ್ಬರು ನಾಯಕರ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಪರೂಲ್. ಹೀಗಾಗಿ ಸಹಜವಾಗಿಯೇ ಅವರಿಗೆ ಖುಷಿ ಆಗಿದೆ. 'ನಾನು ನಟಿಸಿದ ಬಹುತೇಕ...

View Article


ಬಿಝಿಯಾದ ಪ್ರವೀಣ್ ದಾಸ್

ನಟ-ನಟಿಯರು ಕೇವಲ ಮಾತಿಗಷ್ಟೇ ಸೀಮಿತ ಎಂಬ ಮಾತನ್ನು ಇತ್ತೀಚೆಗೆ ನಟ ಪ್ರವೀಣ್‌ದಾಸ್ ನೇತೃತ್ವದ ತಂಡ ಸುಳ್ಳು ಮಾಡಿದೆ. ತಮ್ಮದೇ ಒಂದು ತಂಡ ಕಟ್ಟಿಕೊಂಡಿರುವ ಪ್ರವೀಣ್ ದಾಸ್ ಬೀದಿಗೆ ಇಳಿದಿದ್ದರು. ಅಷ್ಟು ಸಾಲದೆಂಬಂತೆ ತಮ್ಮ ತಂಡದೊಡನೆ ಬೀದಿಯಲ್ಲಿ...

View Article

ಮ್ಯೂಸಿಕಲ್ ಲವ್

ಮ್ಯೂಸಿಕಲ್ ಲವ್ ಸ್ಟೋರಿ ಲಿಸ್ಟ್‌ಗೆ ಕನ್ನಡ ಮತ್ತೊಂದು ಸಿನಿಮಾ ಸೇರ್ಪಡೆಯಾಗುತ್ತಿದೆ. ಲವ್‌ಗುರು ರಾಜೇಶ್ ಅಭಿನಯದ ಚಿತ್ರ ಇದಾಗಿದ್ದು, ವಿ. ಶ್ರೀಧರ್ ಸಂಭ್ರಮ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರಂತೆ. ಹಾಡಿನ ಚಿತ್ರೀಕರಣವನ್ನು ಗೋವಾದಲ್ಲಿ...

View Article

horror cinema ಏಕೆ ಪಾಪುಲರ್?

- ಶರಣು ಹುಲ್ಲೂರು ಹಾರರ್ ಸಿನಿಮಾ ನೋಡುವ ವೀಕ್ಷಕರ ಸಂಖ್ಯೆ ಕನ್ನಡದಲ್ಲಿ ಹೆಚ್ಚಾಗಿದೆ. ಹೀಗಾಗಿಯೇ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚೆಚ್ಚು ಹಾರರ್ ಕಂ ಥ್ರಿಲ್ಲರ್ ಸಿನಿಮಾಗಳು ಸೆಟ್ಟೇರುತ್ತಿವೆ. ರಂಗಿತರಂಗ, ಆಟಗಾರ, ಚಂದ್ರಿಕಾ, ಊಜಾ, ಕಾಂಚನಾ,...

View Article


ಗಣೇಶ್ ಜೊತೆ ಸಾನ್ವಿ

ಮಂಜು ಮಾಂಡವ್ಯ ನಿರ್ದೇಶನದ 'ಮಾಸ್ಟರ್ ಪೀಸ್' ಚಿತ್ರದಲ್ಲಿ ಯಶ್‌ಗೆ ನಾಯಕಿಯಾಗಿದ್ದ ಸಾನ್ವಿ ಶ್ರೀವಾತ್ಸವ್ ಈಗ ಗಣೇಶ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸಲು ಇಷ್ಟ ಎಂದಿರುವ ಸಾನ್ವಿ ಅಂಥದ್ದೇ ಪಾತ್ರಗಳು...

View Article


ಕಾಲಿವುಡ್‌ನಲ್ಲಿ ಕನ್ನಡ ಹುಡುಗನ ಕಲರವ

- ಎಚ್. ಮಹೇಶ್ ತಮಿಳು ಹಾಗೂ ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ನಯನ ತಾರಾಗೆ ಜೋಡಿಯಾಗಿ ಕನ್ನಡದ ಹುಡುಗ ಸುಲಿಲೆ ಕುಮಾರ್ ನಟಿಸುತ್ತಿದ್ದಾರೆ. ಇದನ್ನು ತಮಿಳಿನ ಖ್ಯಾತ ನಿರ್ದೇಶಕ ಸರ್ಗುಣಂ ನಿರ್ದೇಶನ ಮಾಡುತ್ತಿದ್ದಾರೆ. ಇವರು ಈ...

View Article

ಗಂಗಾಜಲದಲ್ಲಿ ಖುಷಿ ಕಂಡ ಪ್ರಿಯಾಂಕಾ

ತಾವು ಅಭಿನಯಿಸುತ್ತಿರುವ ಸಿನಿಮಾವೊಂದರ ಪಾತ್ರದ ಬಗ್ಗೆ ಪ್ರಿಯಾಂಕಾ ಚೋಪ್ರಾ ತುಂಬ ಹೆಮ್ಮೆ ಪಟ್ಟುಕೊಂಡಿದ್ದಾರೆ. ಅದು 'ಜೈ ಗಂಗಾಜಲ' ಚಿತ್ರ. ಇದರಲ್ಲಿ ಪ್ರಿಯಾಂಕಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಇದಕ್ಕಿಂತ ಮೊದಲು ನಾನು...

View Article

ಆರು ಚಿತ್ರಗಳಲ್ಲಿ ತಿಲಕ್ ಲಕಲಕ

- ಪದ್ಮಾ ಶಿವಮೊಗ್ಗ ಅಶೋಕ್ ನಿರ್ದೇಶನದ 6-5=2 ಚಿತ್ರದ ಬಗ್ಗೆ ಗೊತ್ತು. ಈ ಸಿನಿಮಾದ ಪ್ರೊಡಕ್ಷನ್ ಸಂಸ್ಥೆಯೇ ಇದೀಗ ಲವ್, ಥ್ರಿಲ್ಲರ್, ಆ್ಯಕ್ಷನ್, ಹಾರರ್ ಇರುವ ಚಿತ್ರ 'ಕರ್ವ'ದ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿದೆ. ತಿಲಕ್ ನಾಯಕನಾದರೆ,...

View Article

ಮಲಯಾಳಂ ನಟಿ ಕಲ್ಪನಾ ಇನ್ನಿಲ್ಲ

ತಿರುವನಂತಪುರ: ಸುಮಾರು 300 ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಮಲೆಯಾಳಂ ಖ್ಯಾತ ನಟಿ ಕಲ್ಪನಾ ರಂಜನಿ ಅವರು ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ಹೈದರಾಬಾದ್‌ನಲ್ಲಿ ನಿಧನ ಹೊಂದಿದ್ದಾರೆ. ಇತ್ತೀಚಿನ ಸೂಪರ್‌ಹಿಟ್...

View Article


ಆತಂಕ ಸೃಷ್ಟಿಸಿದ್ದ ಸಿಲಿಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯ

* ಎಚ್. ಮಹೇಶ್ ಸಿಸಿಎಲ್‌ನಲ್ಲಿ ಕನ್ನಡ ಮತ್ತು ತಮಿಳು ನಟರ ನಡುವಿನ ಮ್ಯಾಚ್ ಅನ್ನು ಇಂಡಿಯಾ -ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ಹೋಲಿಸಲಾಗುತ್ತದೆ. ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊನ್ನೆಯಷ್ಟೇ ಕರ್ನಾಟಕ ಬುಲ್ಡೋಜರ್ ಹಾಗೂ...

View Article

ಹಾಸ್ಯಕ್ಕೆ ಘನತೆ ತಂದ ಕಲ್ಪನಾ

* ಶಶಿ ಹಾಸ್ಯಾಸ್ಪದವಾಗದಂತೆ ಹಾಸ್ಯ ಮಾಡೋದು ನೈಜ ಕಲಾವಿದರಿಂದ ಮಾತ್ರ ಸಾಧ್ಯ. ಉತ್ತಮ ಕಲಾವಿದರು ಹೆಚ್ಚು ಮಾತಿಲ್ಲದೆ ಆಂಗಿಕ ಅಭಿನಯದಲ್ಲೇ ಹಾಸ್ಯ ದಾಟಿಸುತ್ತಾರೆ. ಅಂಥವರ ಪಟ್ಟಿಗೆ ಕಲ್ಪನಾ ರಂಜಿನಿ ಅವರನ್ನೂ ಸೇರಿಸಬಹುದು. ಗಂಭೀರ ಹಾಸ್ಯಕ್ಕೆ...

View Article


ಜಗತ್ತಿನ ಉತ್ತಮ ಸಿನಿಮಾಗಳ ಜತೆ ಮುಖಾಮುಖಿ

* ಶರಣು ಹುಲ್ಲೂರು * ಈ ಬಾರಿ ಸಿನಿಮೋತ್ಸವದ ಕಾನ್ಸೆಪ್ಟ್ ಏನು? ಪ್ರತಿ ಫಿಲ್ಮ್ ಫೆಸ್ಟಿವೆಲ್‌ಗೊಂದು ಸ್ಟಾಂಡರ್ಡ್ ಫಾರ್ಮೆಟ್ ಇರತ್ತೆ. ಅದೇ ಮಾದರಿಯಲ್ಲಿಯೇ ಬೆಂಗಳೂರಿನ ಸಿನಿಮೋತ್ಸವವೂ ನಡೆಯಲಿದೆ. ಕಳೆದ ಒಂದು ವರ್ಷದಲ್ಲಿ ಬಿಡುಗಡೆಯಾದ ಜಗತ್ತಿನ...

View Article

ಪ್ರಜ್ಞಾ ಸೆಕೆಂಡ್ ಇನ್ನಿಂಗ್ಸ್

ಈವೆಂಟ್ ಮ್ಯಾನೆಜ್‌ಮೆಂಟ್ ಕೆಲಸಗಳಲ್ಲಿ ಬಿಝಿಯಾಗಿದ್ದ ನಟಿ ಪ್ರಜ್ಞಾ ಈಗ ಮತ್ತೊಮ್ಮೆ ಸಿನಿಮಾ ಕಡೆ ಮರಳಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ನನ್ನ ಹೆಸರೇ ಅನುರಾಗಿ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ಇದೊಂದು ಪಡ್ಡೆ...

View Article


ಮಾರ್ಕೆಟ್‌ ಒಳಗೆ ಹಾಟ್ ಹಾಡಿಗೆ ರಾಗಿಣಿ ಹೆಜ್ಜೆ

* ಪದ್ಮಾ ಶಿವಮೊಗ್ಗ ರಾಗಿಣಿ ಈಗ ಸ್ಯಾಂಡಲ್‌ವುಡ್‌ನ ಹಾಟ್ ಅಂಡ್ ಆ್ಯಕ್ಷನ್ ಹೀರೊಯಿನ್. ಮಹಿಳಾ ಪ್ರಧಾನ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸುತ್ತಿರುವ ಅವರು ಸದ್ಯ ಫುಲ್ ಬಿಝಿ. ಇದರ ನಡುವೆಯೂ ತಮಿಳಿನ ರೀಮೇಕ್ ಸಿನಿಮಾ 'ಗೋಲಿ ಸೋಡಾ'ದಲ್ಲಿ ಐಟಂ...

View Article

ಷೇರು ಪೇಟೆ ಇಳಿಮುಖವಾಗಿರುವಾಗ ಹೂಡಿಕೆ ಹೇಗೆ?

ಎಕನಾಮಿಕ್ ಟೈಮ್ಸ್ ಮುಂಬಯಿ ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಕಳೆದ ವಾರ ತೀವ್ರ ಇಳಿಮುಖವಾಗಿತ್ತುಘಿ. ಜನವರಿ 20ರಂದು ಕಳೆದ 52 ವಾರಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದಿತ್ತುಘಿ. 2015ರ ಮಾರ್ಚ್ 4ರಂದು 30,025ಕ್ಕೆ ಏರಿದ್ದ...

View Article

ಸೆನ್ಸೆಕ್ಸ್ ಸತತ ಎರಡನೇ ದಿನ ಚೇತರಿಕೆ

ಗಣರಾಜ್ಯೋತ್ಸವ: ಷೇರು ಪೇಟೆಗೆ ಇಂದು ರಜೆ ಮುಂಬಯಿ: ಯುರೋಪ್ ಮತ್ತು ಜಪಾನ್‌ನಲ್ಲಿ ಆರ್ಥಿಕತೆಯ ನೆರವಿಗೆ ಮತ್ತಷ್ಟು ಉತ್ತೇಜನ ಸಿಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹೂಡಿಕೆದಾರರಲ್ಲಿ ಹೊಸ ವಿಶ್ವಾಸ ಉಂಟಾಗಿದ್ದು, ಮುಂಬಯಿ ಷೇರು ಮಾರುಕಟ್ಟೆ...

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>