ಪಾಕ್ ಕಲಾವಿದರ ಜತೆ ನಟಿಸಲಾರೆ: ಅಜಯ್ ದೇವಗನ್
ಮುಂಬಯಿ: ಪ್ರತಿಯೊಬ್ಬರಿಗೂ ದೇಶ ಮೊದಲು, ಸಿನೆಮಾ, ಕಲಾವಿದರು ಎಲ್ಲವೂ ನಂತರ. ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಕಲಾವಿದರೊಂದಿಗೆ ನಟಿಸುವುದಿಲ್ಲ. ವೇದಿಕೆಯನ್ನೂ ಹಂಚಿಕೊಳ್ಳುವುದಿಲ್ಲ ಎಂದು ಹಿಂದಿ ನಟ ಅಜಯ್ ದೇವಗನ್ ತಿಳಿಸಿದ್ದಾರೆ. ಉರಿ...
View Articleಗಡಿಯಲ್ಲಿ ಪಾಕ್ ಸೇನಾ ಬಲ ಹೆಚ್ಚಳ
ಗಡಿ ಗ್ರಾಮಗಳ ಜನರ ಸ್ಥಳಾಂತರ | ಗುಪ್ತಚರ ಇಲಾಖೆ ಮಾಹಿತಿ ಹೊಸದಿಲ್ಲಿ: ಪಾಕ್ ಆಕ್ರಮಿತ ಕಾಶ್ಮಿರದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನಾ ಜಮಾವಣೆ ಅಧಿಕಗೊಳಿಸಿದೆ. ಅಲ್ಲಿನ ಗಡಿ ಭಾಗದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ...
View Articleಶಿವಾಜಿ ಅಂಕಲ್ ಮುಖವರಳಿಸಿದ ಹೊಸ ಸೈಕಲ್...!
ಸೆಕ್ಯೂರಿಟಿ ಗಾರ್ಡ್ ನೆರವಿಗೆ ಬಂದ ಪುಣೆ ಯುವತಿ / ಫೇಸ್‌ಬುಕ್ ಪೋಸ್ಟ್‌ಗೆ ಭಾರೀ ಪ್ರತಿಕ್ರಿಯೆ ಪುಣೆ: ಯಾರಾದರೊಬ್ಬರು ತಮ್ಮ ಆಪ್ತ ಹಾಗೂ ಅಗತ್ಯ ವಸ್ತು ಕಳೆದುಕೊಂಡಾಗ ಅದರಿಂದ ಖುಷಿ ಪಡುವ ವಿಘ್ನ ಸಂತೋಷಿಗಳೇ ಹೆಚ್ಚಿರುವ ಕಾಲವಿದು. ಇನ್ನು...
View Articleಎದಿರೇಟಿಗೆ ವಾಯುಪಡೆ ರೆಡಿ: ಏರ್‌ಚೀಫ್ ಮಾರ್ಷಲ್ ಅರೂಪ್
ಮಾತಲ್ಲ, ಕೃತಿಗಷ್ಟೇ ನಮ್ಮ ಮಹತ್ವ : ಏರ್‌ಚೀಫ್ ಮಾರ್ಷಲ್ ಅರೂಪ್ ಹೊಸದಿಲ್ಲಿ: ಹಿಂಡನ್ ವಾಯು ನೆಲೆ (ಉ.ಪ್ರದೇಶ): ''ನಮ್ಮ ಬಳಿ ಮಾತಿಗೆ ಮಹತ್ವವಿಲ್ಲ. ಕೆಲಸ ಮಾಡಿ ಮುಗಿಸುವುದು ಮಾತ್ರ ಸೇನಾಪಡೆಗೆ ಗೊತ್ತು. ದೇಶವನ್ನು ಕಾಡುತ್ತಿರುವ...
View Articleಪಾಕ್‌ಗೆ ಗುಜರಾತ್ ಟೊಮೆಟೊ, ಮೆಣಸಿನಕಾಯಿ ಸಪ್ಲೈ ಬಂದ್
ಅಹಮದಾಬಾದ್: ಉಗ್ರ ಪೋಷಕ ಪಾಕಿಸ್ತಾನಕ್ಕೆ ಉತ್ಕೃಷ್ಟ ರುಚಿಯುಳ್ಳ ಗುಜರಾತಿನ ಟೊಮೆಟೊ ಹಾಗೂ ಮೆಣಸಿನಕಾಯಿ ಸೇರಿದಂತೆ ಇನ್ನೂ ಕೆಲವು ತರಕಾರಿಗಳನ್ನು ಸರಬರಾಜು ಮಾಡದಿರಲು ಅಹಮದಾಬಾದ್‌ನ 'ಜನರಲ್ ಕಮಿಷನ್ ಏಜೆಂಟ್ ಅಸೋಸಿಯೇಷನ್' ನಿರ್ಧರಿಸಿದೆ....
View Articleಮುಲಾಯಂ ಸಲಹೆ ಮೇರೆಗೆ ಸರ್ಜಿಕಲ್ ದಾಳಿ: ಎಸ್ಪಿ ಪೋಸ್ಟರ್
ಮೀರತ್: ಎಸ್ಪಿ ಧುರೀಣ ಮುಲಾಯಂ ಸಿಂಗ್ ಯಾದವ್ ಸಲಹೆ ಮೇರೆಗೆ ಸರ್ಜಿಕಲ್ ದಾಳಿ ನಡೆಸಲು ಪ್ರಧಾನಿ ನರೇಂದ್ರ ಮೋದಿ ಆದೇಶಿಸಿದರು ಎಂಬ ಬರಹವಿರುವ ಪೋಸ್ಟರ್ ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ರಾರಾಜಿಸುತ್ತಿದೆ. ಪಾಕ್ ನೆಲದಲ್ಲೇ ಅವರಿಗೆ...
View Articleಉಗ್ರ ದಾಳಿ ಖಂಡಿಸಿದ ಪಾಕ್ ನಟಿ ಮಹಿರಾ ಖಾನ್
ಹೊಸದಿಲ್ಲಿ: ಉರಿ ದಾಳಿ ಬಳಿಕ ಭಾರತ ಮತ್ತು ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ವಿಚಾರವಾಗಿ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಪಾಕಿಸ್ತಾನಿ ನಟಿ ಮಹಿರಾ ಖಾನ್ ಉಗ್ರ ದಾಳಿಯನ್ನು ಖಂಡಿಸಿದ್ದಾರೆ. 'ಉಗ್ರ ದಾಳಿಯನ್ನು ಬಲವಾಗಿ...
View Articleಬಾಂಗ್ಲಾ ಆಟಕ್ಕೆ ಬೆರಗಾದ ಆಂಗ್ಲ
-ಮಂಜುನಾಥ ಕೆ ಜಾಬಗೆರೆ, ಅಹಮದಾಬಾದ್ ಸಂಘಟಿತ ಪ್ರದರ್ಶನ ತೋರಿದ ಬಾಂಗ್ಲಾದೇಶ ಕಬಡ್ಡಿ ವಿಶ್ವಕಪ್‌ನಲ್ಲಿ ಅನನುಭವಿ ಇಂಗ್ಲೆಂಡ್ ತಂಡವನ್ನು ಭಾರಿ ಅಂತರದಲ್ಲಿ ಬಗ್ಗು ಬಡಿದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಟ್ರಾನ್ಸ್‌ಸ್ಟೇಡಿಯಾ ಅರೇನಾ...
View Articleಮೋದಿ ತವರಲ್ಲಿ ಅತ್ಯಾಧುನಿಕ ಟ್ರಾನ್ಸ್‌ಸ್ಟೇಡಿಯಾ ಅರೇನಾ ಲೋಕಾರ್ಪಣೆಗೆ ವೇದಿಕೆ ಸಜ್ಜು
ಅಹಮದಾಬಾದ್: ದೇಶದ ಮೊದಲ ಹಾಗೂ ಏಷ್ಯದಲ್ಲೇ ಅತಿದೊಡ್ಡ 7 ಅಂತಸ್ತಿನ ಕ್ರೀಡಾ ಸಂಕೀರ್ಣ ಹೊಂದಿರುವ ಹಲವು ದೇಶಗಳ ಸಾಲಿಗೆ ಭಾರತ ಸದ್ಯದಲ್ಲೇ ಸೇರ್ಪಡೆಯಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಕೂಸು, ಅತ್ಯಾಧುನಿಕ...
View Articleಮುಖ್ಯಮಂತ್ರಿಗಳ ಚೆಸ್ ಬೌನ್ಸ್: ಕಮರಿತು ಜತಿನ್fನ ಇರಾನ್ ಚಾಂಪಿಯನ್‌ಶಿಪ್ ಕನಸು
-ನಾಗರಾಜ, ಮೈಸೂರು ವಿಶ್ವ ಅಮೆಚೂರ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲಬೇಕೆಂಬುದು ಪ್ರತಿಯೊಬ್ಬ ಚೆಸ್ ಪಟುಗಳ ಕನಸು. ಈ ಕನಸನ್ನು ನನಸಾಗಿಸಿಕೊಂಡ ಮೈಸೂರಿನ ಚೆಸ್ ತಾರೆ ಎಸ್.ಎನ್.ಜತಿನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ...
View Articleಬ್ಯಾಡ್ಮಿಂಟನ್: ಹೃತ್ವಿಕಾ, ಸಿರಿಲ್ ಫೈನಲ್‌ಗೆ
ಡಿವೊಸ್ಟಾಕ್ (ರಷ್ಯಾ) ರಷ್ಯಾ ಓಪನ್ ಗ್ರ್ಯಾನ್ ಪ್ರಿ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಜಯ ಗಳಿಸಿದ ಭಾರತದ ಹೃತ್ವಿಕಾ ಶಿವಾನಿ ಹಾಗೂ ಸಿರಿಲ್ ವರ್ಮಾ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ನಾಲ್ಕನೇ ಶ್ರೇಯಾಂಕಿತೆ...
View Articleಕರಾಟೆ, ಬ್ಯಾಡ್ಮಿಂಟನ್‌ನ ಮಾಣಿಕ್ಯ
ಬೆಂಗಳೂರು: ಕ್ರೀಡಾ ಕ್ಷೇತ್ರದಲ್ಲಿ ಕರಾಟೆಗೆ ತನ್ನದೇ ಆದ ಮಹತ್ವವಿದೆ. ಕೆಲವರು ಈ ಕ್ರೀಡೆಯನ್ನು ಸಾಧನೆಯ ಶಿಖರವೇರಲು ಆರಿಸಿಕೊಂಡರೆ, ಇನ್ನು ಕೆಲವರು ಆತ್ಮರಕ್ಷ ಣೆಗಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಕರಾಟೆಯಲ್ಲೇ ಉನ್ನತ ಮಟ್ಟದ ಸಾಧನೆ...
View Article18ನೇ ರೇಡ್ ದಿ ಹಿಮಾಲಯ ರಾಲಿಗೆ ಚಾಲನೆ
ದಾಖಲೆಯ 240 ಮಂದಿ ಸ್ಪರ್ಧಿಗಳು ಭಾಗಿ ಬೆಂಗಳೂರು: ವಿಶ್ವದ ಅತ್ಯಂತ ಕಠಿಣ ರಾರಯಲಿಗಳಲ್ಲಿ ಒಂದಾದ ಮಾರುತಿ ಸುಜುಕಿ ರೇಡ್ ದಿ ಹಿಮಾಲಯ ರಾರಯಲಿಯ 18ನೇ ಆವೃತ್ತಿಗೆ ಶನಿವಾರ ಚಾಲನೆ ದೊರೆತಿದ್ದು, ಭಾನುವಾರ ಮುಂಜಾನೆ ರಾರಯಲಿ ರೇಸ್...
View Articleರಾಸ್ಬರ್ಗ್ ಜಪಾನೀಸ್ ಚಾಂಪಿಯನ್
ಫಾರ್ಮುಲಾ 1: ಜಪಾನೀಸ್ ಗ್ರ್ಯಾನ್ ಪ್ರಿ ರೇಸ್ ಸುಜುಕಾ (ಜಪಾನ್): ಅಮೋಘ ಚಾಲನಾ ಕೌಶಲ್ಯ ಮೆರೆದ ಮರ್ಸಿಡೀಸ್ ತಂಡದ ಚಾಲಕ ಜರ್ಮನಿಯ ನಿಕೊ ರಾಸ್ಬರ್ಗ್, ಇಲ್ಲಿ ನಡೆದ ಜಪಾನೀಸ್ ಗ್ರ್ಯಾನ್ ಪ್ರಿ ರೇಸ್‌ನಲ್ಲಿ ಪ್ರಶಸ್ತಿ...
View Articleಕಬಡ್ಡಿ ವಿಶ್ವಕಪ್: ಅನೂಪ್ ಪಡೆಗೆ ಮೊದಲ ಜಯ
ಆಸ್ಪ್ರೇಲಿಯಾ ವಿರುದ್ಧ ಭಾರತಕ್ಕೆ 54-20 ಅಂಕಗಳ ಅಂತರದ ಸುಲಭ ಗೆಲುವು ಮಂಜುನಾಥ ಕೆ. ಜಾಬಗೆರೆ ಅಹಮದಾಬಾದ್ ಕೊನೆಯ ಕ್ಷ ಣದಲ್ಲಿ ಮಾಡಿದ ಪ್ರಮಾದಗಳಿಂದ ಆರಂಭಿಕ ಪಂದ್ಯದಲ್ಲಿ ಎಡವಿದ್ದ ಭಾರತ ತಂಡ ದ್ವಿತೀಯ ಪಂದ್ಯದಲ್ಲಿ ಸಂಘಟನಾತ್ಮಕ ಪ್ರದರ್ಶನ...
View Articleಕಿರಿಯೋಸ್‌ಗೆ ಜಪಾನ್ ಕಿರೀಟ
ಟೋಕಿಯೊ: ಆಸ್ಪ್ರೇಲಿಯಾದ ಯುವ ತಾರೆ ನಿಕ್ ಕಿರಿಯೋಸ್, ಇಲ್ಲಿ ಮುಕ್ತಾಯಗೊಂಡ ಜಪಾನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇಲ್ಲಿನ ಅರಿಕೆ ಕೊಲ್ಸಿಯಂ ಅಂಗಣದಲ್ಲಿ ಭಾನುವಾರ ನಡೆದ ಪುರುಷರ...
View Articleಮೊರೊಕೊ ರಾಲಿಯಲ್ಲಿ ಅರವಿಂದ್ ಮಿಂಚು
ಡಕಾರ್ ರಾರಯಲಿಗೆ ಅಧಿಕೃತ ಅರ್ಹತೆ ಪಡೆದ ಕನ್ನಡಿಗ ಬೆಂಗಳೂರು: ಟಿವಿಎಸ್ ರೇಸಿಂಗ್ ತಂಡದ ಚಾಂಪಿಯನ್ ರೈಡರ್ ಕನ್ನಡಿಗ ಕೆ.ಪಿ ಅರವಿಂದ್, ಉತ್ತರ ಆಫ್ರಿಕಾದ ಮೊರೊಕೊದಲ್ಲಿ ನಡೆದ ಒಯ್ಲಿಬಿಯಾ ರಾರಯಲಿ ಆಫ್ ಮೊರೊಕೊದಲ್ಲಿ ಸಮಗ್ರ 26ನೇ...
View Articleಬಿಜೆಪಿ ಕೋರ್ ಕಮಿಟಿಯಲ್ಲಿ ಬ್ರಿಗೇಡ್‌ಗೆ ಬ್ರೇಕ್?
ಬೆಂಗಳೂರು: 'ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ಸಂಘಟನೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ವಲಯದಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿರುವುದರಿಂದ ಹಂತ ಹಂತವಾಗಿ ಇದರಿಂದ ದೂರ ಸರಿದು ಪಕ್ಷದ ವೇದಿಕೆಯಲ್ಲಿ ಸಕ್ರಿಯರಾಗುವಂತೆ ವಿಧಾನ ಪರಿಷತ್ತಿನ...
View Articleಮೈಸೂರಿನ ಜನ ಮರೆತೇ ಬಿಟ್ರಾ?: ಸಿಎಂ
ಸಮಾರಂಭಕ್ಕೆ ಬಾರದ ಜನರು / ಮುಖ್ಯಮಂತ್ರಿಗೆ ಖಾಲಿ ಕುರ್ಚಿಗಳ ಸ್ವಾಗತ ಮೈಸೂರು: ಸಿಎಂ ಸಿದ್ದರಾಮಯ್ಯ ತಮ್ಮ ಪುತ್ರ ಡಾ.ಯತೀಂದ್ರ ಅವರನ್ನು ರಾಜಕೀಯವಾಗಿ ಆಶೀರ್ವದಿಸಿ ಎಂದು ಬಹಿರಂಗ ಸಮಾರಂಭದಲ್ಲಿ ಗುರುವಾರ ಜಿಲ್ಲೆಯ ಜನತೆಯನ್ನು ಕೋರಿದ್ದರು....
View Articleಕಲಬೆರಕೆ ಮಾತು ನಿಲ್ಲಿಸದಿದ್ದಲ್ಲಿ ಭವಿಷ್ಯದಲ್ಲಿ ಕನ್ನಡಕ್ಕೆ ಕುತ್ತು: ಅನಂತ್ ಕುಮಾರ್
ಹೊಸದಿಲ್ಲಿ: ರಾಜ್ಯದ ನೆಲ, ಜಲ, ಭಾಷೆಗೆ ಸಂಬಂಧಿಸಿದ ಅನೇಕ ವ್ಯಾಜ್ಯಗಳು ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿವೆ. ಈ ಪೈಕಿ ಕಾವೇರಿ, ಮಹದಾಯಿ ಸೇರಿದಂತೆ ಅನೇಕ ವಿವಾದಗಳನ್ನು ಮಾತುಕತೆಯ ಮೂಲಕ ಬಗೆಹರಿಸುವುದೇ ಸರಿಯಾದ ಮಾರ್ಗ. ಅದಕ್ಕಾಗಿ...
View Article